ನಿಜ ಇದು ನಮ್ಮ ಜಿಲ್ಲೆಯಲ್ಲಿ ನಡೆದ ಸಂಭ್ರಮಾಚರಣೆಯ ಚಿತ್ರಣವಲ್ಲ. ಇದು ನಡೆದಿದ್ದು ನಮ್ಮ ಪಕ್ಕದ ಜಿಲ್ಲೆ ಉಡುಪಿಯಲ್ಲಿ.

ಒಳ್ಳೆಯ ಕಾರ್ಯವನ್ನು ಮಾಡುವವರನ್ನು ಜನರು ವ್ಯಕ್ತಿ ಯಾರೇ ಆಗಲಿ , ಎಲ್ಲಿಯವರೆ ಆದರೂ ತನ್ನವರೆ ಎಂದು ಅಭಿಮಾನದಿಂದ ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದೆ ನಿದರ್ಶನ. ಗೋ ಕಳ್ಳರ ವಿರುದ್ಧ ಗೋಗಳ ರಕ್ಷಣೆಗಾಗಿ ಹೋರಾಟ ಮಾಡಿ ಗೋ ರಕ್ಷಣೆಯಂತ ಪುಣ್ಯದ ಕೆಲಸ ಮಾಡಿದರು ಕೆಲವು ಕುತಂತ್ರಿಗಳ ಕಪಟದಿಂದ ಸರಿ ಸುಮಾರು ಇಪತ್ತು ದಿನ ಜೈಲುವಾಸ ಅನುಭವಿಸಿ ನಿನ್ನೆ ಜಾಮೀನು ಮೂಲಕ ಬಿಡುಗಡೆಯಾಗಿ ಬಂದ ಸುದ್ದಿ ತಿಳಿದ ಕ್ಷಣ ತಮ್ಮ ನಾಯಕ ಸೂರಜ್_ನಾಯ್ಕ_ಸೋನಿಯವರ ಆಗಮನದ ಸಂತೋಷದ ಸುದ್ದಿಯನ್ನು ಉಡುಪಿಯಲ್ಲಿ ಸಿಹಿ ಹಚ್ಚುವ ಮೂಲಕ ಹರೀಶ ನಾಯ್ಕ ಹಾಗೂ ಅವನ ಸ್ನೇಹಿತರು ಸಂಭ್ರಮಾಚರಣೆ ಮಾಡಿದರು.

RELATED ARTICLES  ಧಮ್ ಇದ್ರೆ ಒಂದೇ ವೇದಿಕೆಗೆ ಬನ್ನಿ… ಬಿಎಸ್ ವೈಗೆ ಸಿಎಂ ಸವಾಲ್

ಚಿತ್ರಗಳ ಕೃಪೆ : Harish Naik