ಕಲ್ಲಡ್ಕ ಪ್ರಭಾಕರ ಭಟ್ ರವರ ಮೇಲೆ ಅವಹೇಳನ ಕಾರಿ ಮಾತನಾಡಿರುವ ಹಾಗೂ ಅವರ ಮೇಲೆ ಕೇಸ್ ದಾಖಲಿಸಿ ಅಂತ ಪೋಲೀಸ್ ಇಲಾಖೆಗೆ ತಾವೇ ಸೂಚಿಸಿ ಹಿಂದುಗಳ ಮೇಲೆ ಷಡ್ಯಂತ್ರ ನಡೆಸಲು ಸಂಚು ಹೂಡಿರುವ ರಮಾನಾಥ ರೈ ಬೇಷರತ್ ಕ್ಷಮೆ ಯಾಚಿಸಬೇಕು ಮತ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಸಮಾಜದ ಸಾಸ್ಥ್ಯ ಕೆಡಿಸಲು ಪ್ರಯತ್ನಿಸಿರುವ ಸಚಿವ ರಮಾನಾಥ ರೈ ರವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಕುಮಟಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೊರಲಿನಿಂದ ಆಗ್ರಹ ಮಾಡಲಾಯಿತು..

RELATED ARTICLES  ಉತ್ತರಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ಬಹುತೇಕ ಎಲ್ಲಾ ರಮಾನಾಥ ರೈ ವಿರುದ್ಧ ಉಗ್ರವಾದ ಖಂಡನೆ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಕುಮಾರ ಮಾರ್ಕಾಂಡೆ, ಮಂಜುನಾಥ್ ಭಟ್ಟ ಕತಗಾಲ, ಸೂರಜ್ ನಾಯ್ಕ, ನಾಗರಾಜ್ ನಾಯಕ ತೊರ್ಕೆ, ಕಿಶನ್ ವಾಳ್ಕೆ, ಡಾ. ಜಿ ಜಿ ಹೆಗಡೆ, ಭಾಸ್ಕರ ನಾಯ್ಕ, ಸಂಪತ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು… ಬಹಳಷ್ಟು ಗೌರವಾನ್ವಿತ ವ್ಯಕ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

RELATED ARTICLES  ಡೆಂಗ್ಯೂ ಜ್ವರಕ್ಕೆ ಭಟ್ಕಳದಲ್ಲಿ ಇನ್ನೋರ್ವ ಬಲಿ? : ಉತ್ತರಕನ್ನಡದಲ್ಲಿ ಜ್ವರದಿಂದಾಗಿ ಎರಡನೇ ಸಾವು.