224 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಮಾಡಲು ನವದೆಹಲಿಯಲ್ಲಿ ಕಾಂಗ್ರೆಸ್ ಕಸರತ್ತು ಮಾಡುತ್ತಿದೆ. ಇಂದು ನಡೆದ ಕಾಂಗ್ರೆಸ್ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ, ಯಾರಿಗೆ ಟಿಕೆಟ್ ನೀಡಬೇಕು, ನೀಡಬಾರ್ದು ಎಂಬುದನ್ನ ಚರ್ಚಿಸಲಾಯಿತು. ಸಭೆಯಲ್ಲಿ ಸ್ಕ್ರೀನಿಂಗ್ ಕಮಿಟಿಯ ಮುಖ್ಯಸ್ಥ ಮಧುಸೂಧನ್ ಮಿಸ್ತ್ರಿ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೇಪಾಲ್, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಭೆಯಲ್ಲಿ ಭಾಗಿಯಾಗಿದ್ರು. ಕಾಂಗ್ರೆಸ್‌ ಹಲವು ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡಿದ್ದು, 130 ಕ್ಷೇತ್ರಗಳ ಸಂಭವನೀಯರ ಲಿಸ್ಟ್ ಸಿಕ್ಕಿದೆ.

130 ಸಂಭವನೀಯ ಅಭ್ಯರ್ಥಿಗಳ ಪಟ್ಟಿ

1. ಎಂ.ಕೆ ಸೋಮಶೇಖರ್-ಕೃಷ್ಣರಾಜ
2. ವಾಸು-ಚಾಮರಾಜ
3. ತನ್ವೀರ್ ಸೇಠ್-ನರಸಿಂಹರಾಜ
4. ಸಿದ್ದರಾಮಯ್ಯ-ಚಾಮುಂಡೇಶ್ವರಿ
5. ಹೆಚ್ ಸಿ ಮಹದೇವಪ್ಪ/ ಸುನೀಲ್ ಬೋಸ್- ಟಿ. ನರಸೀಪುರ
6. ಆರ್.ನರೇಂದ್ರ-ಹನೂರು
7. ಪುಟ್ಟರಂಗಶೆಟ್ಟಿ-ಚಾಮರಾಜನಗರ
8. ಎಸ್. ಜಯಣ್ಣ-ಕೊಳ್ಳೆಗಾಲ
9. ಗೀತಾ ಮಹದೇವ ಪ್ರಸಾದ್-ಗುಂಡ್ಲುಪೇಟೆ
10. ಪಿ.ಮಂಜುನಾಥ್-ಹುಣಸೂರು
11. ಕೆ.ವೆಂಕಟೇಶ್-ಪಿರಿಯಾಪಟ್ಟಣ
12. ಡಾ.ಸುಧಾಕರ್-ಚಿಕ್ಕಬಳ್ಳಾಪುರ
13. ಶಿವ ಶಂಕರರೆಡ್ಡಿ-ಗೌರಿಬಿದನೂರು
14. ವೆಂಕಟರಾಮಯ್ಯ-ದೊಡ್ಡಬಳ್ಳಾಪುರ
15. ಸುಬ್ಬಾರೆಡ್ಡಿ-ಬಾಗೇಪಲ್ಲಿ
16. ಆರ್.ವಿ.ದೇವರಾಜ್-ಚಿಕ್ಕಪೇಟೆ
17. ಮುನಿರತ್ನ-ರಾಜರಾಜೇಶ್ವರಿ ನಗರ
18. ರಾಘವೇಂದ್ರ ಹಿಟ್ಳಾಳ-ಕೊಪ್ಪಳ
19. ಬಸವರಾಜ ಪಾಟೀಲ್-ಹುಮ್ನಾಬಾದ್
20. ರಹೀಂಖಾನ್-ಬೀದರ್
21. ಬಾಬುರಾವ್ ಚಿಂಚನಸೂರ್-ಗುರು ಮಿಟ್ಕಲ್
22. ರಾಜಾ ವೆಂಕಟಪ್ಪ ನಾಯಕ್-ಸುರಪುರ
23. ತುಮಕೂರು ನಗರ-ರಫೀಕ್ ಅಹಮ್ಮದ್
24. ಹಂಪನಗೌಡ ನಾಯಕ್-ಮಾನ್ವಿ
25. ಕೆ.ಎನ್ ರಾಜಣ್ಣ-ಮಧುಗಿರಿ
26. ರಮೇಶಕುಮಾರ್-ಶ್ರೀನಿವಾಸಪುರ
27. ಷಡಕ್ಷರಿ-ತಿಪಟೂರು
28. ನಾರಾಯಣಸ್ವಾಮಿ-ಬಂಗಾರಪೇಟೆ
29. ಭೈರತಿ ಬಸವರಾಜ್-ಕೆ.ಆರ್.ಪುರ
30. ಕೃಷ್ಣಭೈರೇಗೌಡ-ಬ್ಯಾಟರಾಯನಪುರ
31. ಎಸ್.ಟಿ.ಸೋಮಶೇಖರ್-ಯಶವಂತಪುರ
32. ಕೆ.ಜೆ.ಜಾರ್ಜ್-ಸರ್ವಜ್ಞ ನಗರ
33. ರೋಷನ್ ಬೇಗ್-ಶಿವಾಜಿನಗರ
34. ದಿನೇಶ್ ಗುಂಡೂರಾವ್-ಗಾಂಧಿನಗರ
35. ಪ್ರಿಯಾಕೃಷ್ಣ-ಗೋವಿಂದರಾಜನಗರ
36. ಎಂ. ಕೃಷ್ಣಪ್ಪ-ವಿಜಯನಗರ
37. ರಾಮಲಿಂಗಾರೆಡ್ಡಿ-ಬಿಟಿಎಂ ಲೇಔಟ್
38. ಎಂಟಿಬಿ ನಾಗರಾಜ್-ಹೊಸಕೋಟೆ
39. ಬಿ. ಶಿವಣ್ಣ-ಆನೇಕಲ್
40. ಡಿ.ಕೆ ಶಿವಕುಮಾರ್-ಕನಕಪುರ
41. ನರೇಂದ್ರಸ್ವಾಮಿ-ಮಳವಳ್ಳಿ
42. ಎ.ಮಂಜು-ಅರಕಲಗೂಡು
43. ಮೊಯಿದ್ದೀನ್ ಬಾವಾ-ಮಂಗಳೂರು ಉತ್ತರ
44. ಜಿ.ಆರ್ ಲೋಬೋ-ಮಂಗಳೂರು ದಕ್ಷಿಣ
45. ಯು.ಟಿ ಖಾದರ್-ಮಂಗಳೂರು ಕೇಂದ್ರ
46. ರಮಾನಾಥ್ ರೈ-ಬಂಟ್ವಾಳ
47. ಪ್ರಮೋದ್ ಮಧ್ವರಾಜ್-ಉಡುಪಿ
48. ವಿನಯಕುಮಾರ್ ಸೊರಕೆ-ಕಾಪು
49. ಎಂ.ಪಿ ರವೀಂದ್ರ-ಹರಪನಹಳ್ಳಿ
50. ಡಿ.ಜಿ ಶಾಂತನಗೌಡ-ಹೊನ್ನಾಳ್ಳಿ
51. ವಡ್ನಾಳ್ ರಾಜಣ್ಣ-ಚನ್ನಗಿರಿ
52. ಕಾಗೋಡು ತಿಮ್ಮಪ್ಪ-ಸಾಗರ
53. ಶಕುಂತಲಾ ಶೆಟ್ಟಿ-ಪುತ್ತೂರು
54. ಗೋಪಾಲ ಪೂಜಾರಿ-ಬೈಂದೂರು
55. ವಸಂತ ಬಂಗೇರಾ-ಬೆಳ್ತಂಗಡಿ
56. ಮಂಕಾಳ್ ಸುಬ್ಬಾವೈದ್ಯ-ಭಟ್ಕಳ
57. ಶಾರದಾ ಶೆಟ್ಟಿ-ಕುಮಟ
58. ಶಿವರಾಮ್ ಹೆಬ್ಬಾರ್-ಯಲ್ಲಾಪುರ
59. ಸತೀಶ್ ಸೈಲ್-ಕಾರವಾರ
60. ಪ್ರಸಾದ್ ಅಬ್ಬಯ್ಯ-ಧಾರವಾಡ ಪೂರ್ವ
61. ಜಿ.ಎಸ್ ಪಾಟೀಲ್-ರೋಣ
62. ರಾಮಕೃಷ್ಣ ದೊಡ್ಡಮನಿ-ಶಿರಹಟ್ಟಿ
63. ಡಿ. ಗೋವಿಂದಪ್ಪ-ಹೊಸದುರ್ಗ
64. ರಘುಮೂರ್ತಿ-ಚಳ್ಳಕೆರೆ
65. ಈಶ್ವರ್ ಭೀಮಣ್ಣ ಖಂಡ್ರೆ-ಭಾಲ್ಕಿ
66. ಶಿವರಾಜ್ ತಂಗಡಗಿ-ಕನಕಗಿರಿ
67. ಬಸವರಾಜ ರಾಯರೆಡ್ಡಿ-ಯಲ್ಬುರ್ಗ
68. ರಾಜು ಅಲಗೂರು-ನಾಗಠಾಣ
69. ವಿನಯ್ ಕುಲಕರ್ಣಿ-ಧಾರವಾಡ ಗ್ರಾಮೀಣ
70. ಹೆಚ್ .ಕೆ ಪಾಟೀಲ್-ಗದಗ
71. ಬಿ.ಆರ್ ಯಾವಗಲ್-ನರಗುಂದ
72. ಸಿ.ಎಸ್ ಶಿವಳ್ಳಿ-ಕುಂದಗೋಳ
73. ಸಂತೋಷ್ ಲಾಡ್-ಕಲಘಟಗಿ
74. ಉಮಾಶ್ರೀ-ತೇರದಾಳ
75. ಆರ್.ವಿ ದೇಶಪಾಂಡೆ-ಹಳಿಯಾಳ
76. ರುದ್ರಪ್ಪ ಲಮಾಣಿ-ಹಾವೇರಿ
77. ತುಕಾರಾಂ-ಸಂಡೂರು
78. ಡಿ.ಸುಧಾಕರ್-ಹಿರಿಯೂರು
79. ಹೆಚ್.ಆಂಜನೇಯ-ಹೊಳಲ್ಕೆರೆ
80. ಎಸ್.ಎಸ್.ಮಲ್ಲಿಕಾರ್ಜುನ-ದಾವಣಗೆರೆ ಉತ್ತರ
81. ಶಾಮನೂರು ಶಿವಶಂಕರಪ್ಪ-ದಾವಣಗೆರೆ ದಕ್ಷಿಣ
82. ಕೆ.ಬಿ ಪ್ರಸನ್ನಕುಮಾರ್-ಶಿವಮೊಗ್ಗ
83. ಕಿಮ್ಮನೆ ರತ್ನಾಕರ್-ತೀರ್ಥಹಳ್ಳಿ
84. ಶ್ರೀನಿವಾಸ್-ತರೀಕೆರೆ
85. ಟಿ.ಬಿ ಜಯಚಂದ್ರ-ಶಿರಾ
86. ರಮೇಶ್ ಜಾರಕಿಹೊಳಿ-ಗೋಕಾಕ್
87. ಸತೀಶ್ ಜಾರಕಿಹೊಳಿ-ಯಮಕನಮರಡಿ
88. ಫಿರೋಜ್ ಸೇಠ್-ಬೆಳಗಾವಿ ಉತ್ತರ
89. ಸಿದ್ದು ನ್ಯಾಮಗೌಡ-ಜಮಖಂಡಿ
90. ಜಿ.ಟಿ ಪಾಟೀಲ್-ಬೀಳಗಿ
91. ವಿಜಯಾನಂದ ಕಾಶಪ್ಪನವರ-ಹುನಗುಂದ
92. ಪ್ರಿಯಾಂಕ್ ಖರ್ಗೆ-ಚಿತ್ತಾಪುರ
93. ಯಶವಂತರಾಯಗೌಡ ಪಾಟೀಲ್-ಇಂಡಿ
94. ಎಂ.ಬಿ ಪಾಟೀಲ್-ಬಬಲೇಶ್ವರ
95. ಅಶೋಕ್ ಪಟ್ಟಣ-ರಾಮದುರ್ಗ
96. ನಾಡಗೌಡ ಸಿ.ಎಸ್-ಮುದ್ದೇಬಿಹಾಳ
97. ಅಜಯ್ ಸಿಂಗ್-ಜೇವರ್ಗಿ
98. ಶರಣಪ್ರಕಾಶ್ ಪಾಟೀಲ್-ಸೇಡಂ
99. ಹಂಪನಗೌಡ ಬಾದರ್ಲಿ-ಸಿಂಧನೂರು
100. ಪಿ.ಟಿ ಪರಮೇಶ್ವರ ನಾಯ್ಕ್-ಹೂವಿನ ಹಡಗಲಿ
101. ನಾಗರಾಜು-ಸಿರಗುಪ್ಪ
102. ಶಿವಾನಂದ ಪಾಟೀಲ್-ಬಸವನ ಬಾಗೇವಾಡಿ
103. ಗಣೇಶ್ ಹುಕ್ಕೇರಿ-ಚಿಕ್ಕೋಡಿ
104. ಡಿ.ಬಿ.ಇನಾಂದಾರ್-ಕಿತ್ತೂರು
105. ಮಕ್ಬಲ್ ಬಾಗವಾನ್-ವಿಜಯಪುರ
106. ಕೆ.ಬಿ ಕೋಳಿವಾಡ-ರಾಣೆಬೆನ್ನೂರು
107. ಎನ್.ಎ ಹ್ಯಾರಿಸ್-ಶಾಂತಿನಗರ
108. ಪ್ರತಾಪ್ ಗೌಡ ಪಾಟೀಲ್-ಮಸ್ಕಿ

RELATED ARTICLES  ಅದ್ಧೂರಿಯಾಗಿ ಜರುಗಿದ ಚಿನ್ನಾ ೬೦ ರ ತಾರಾಲೋಕ.

ವಲಸೆ ಬಂದವರಿಗೆ ಟಿಕೆಟ್

1.ಜಮೀರ್ ಅಹ್ಮದ್‌-ಚಾಮರಾಜಪೇಟೆ
2. ಬಾಲಕೃಷ್ಣ-ಮಾಗಡಿ
3.ರಮೇಶ್ ಬಂಡಿಸಿದ್ದೇಗೌಡ-ಶ್ರೀರಂಗಪಟ್ಟಣ
4.ಭೀಮಾ ನಾಯ್ಕ್-ಹಗರಿಬೊಮ್ಮನಹಳ್ಳಿ
5.ಇಕ್ಬಾಲ್ ಅನ್ಸಾರಿ-ಗಂಗಾವತಿ
6.ಚಲುವರಾಯಸ್ವಾಮಿ-ನಾಗಮಂಗಲ
7.ಆನಂದ್ ಸಿಂಗ್-ಹೊಸಪೇಟೆ
8.ನಾಗೇಂದ್ರ-ಕೂಡ್ಲಿಗಿ
9.ಬಿ.ಆರ್ ಪಾಟೀಲ್-ಆಳಂದ
10.ಅಶೋಕ್ ಖೇಣಿ-ಬೀದರ್ ದಕ್ಷಿಣ

RELATED ARTICLES  ಕೀಡೆಗಳು ದೈಹಿಕ ಮಾನಸಿಕ ಸ್ವಾಸ್ಥ್ಯದೊಂದಿಗೆ ಮನರಂಜನೆ ನೀಡುತ್ತವೆ.- ನಾಗರಾಜ ನಾಯಕ ತೊರ್ಕೆ

ಶಾಸಕರಲ್ಲದವರ ಪಟ್ಟಿ

1. ಮೋಟಮ್ಮ-ಮೂಡಿಗೆರೆ
2. ಬಿ. ಎಲ್.ಶಂಕರ್-ಚಿಕ್ಕಮಗಳೂರು
3. ಜಿ.ಪರಮೇಶ್ವರ್-ಕೊರಟಗೆರೆ
4. ಲಕ್ಷ್ಮೀ ಹೆಬ್ಬಾಳ್ಕರ್-ಬೆಳಗಾವಿ ಗ್ರಾಮೀಣ
5. ಅಂಜಲಿ ನಿಂಬಾಳ್ಕರ್-ಖಾನಾಪುರ
6. ಡಾ.ಯತೀಂದ್ರ-ವರುಣ
7. ಭೈರತಿ ಸುರೇಶ್-ಹೆಬ್ಬಾಳ
8. ಶರಣಬಸಪ್ಪ ದರ್ಶನಾಪುರ-ಶಹಾಪುರ
9. ಅಮರೇಗೌಡ ಭಯ್ಯಾಪುರ-ಕುಷ್ಟಗಿ
10. ಇಕ್ಬಾಲ್ ಹುಸೇನ್-ರಾಮನಗರ
11. ಎ.ಸಿ ಶ್ರೀನಿವಾಸ-ಮಹದೇವಪುರ
12. ಭೀಮಸೇನರಾವ್ ಶಿಂಧೆ-ಔರಾದ್