ಇಂಡಿಯನ್ ಬ್ಯಾಂಕ್’ನಲ್ಲಿ ಸ್ಪೆಷಲಿಸ್ಟ್ ಆಫೀಸರ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 145

ಹುದ್ದೆಗಳ ವಿವರ
ಮಾಹಿತಿ ತಂತ್ರಜ್ಞಾನ ವಿಭಾಗ / ಡಿಜಿಟಲ್ ಬ್ಯಾಂಕಿಂಗ್ ವಿಭಾಗದಲ್ಲಿ ವಿವಿಧ ಮ್ಯಾನೇಜರ್ ಶ್ರೇಣಿಯ ಹುದ್ದೆಗಳು – 31
ಇನ್ಫರ್ಮೇಷನ್ ಸಿಸ್ಟಮ್ ಸೆಕ್ಯೂರಿಟಿ ಸೆಲ್’ನಲ್ಲಿ ವಿವಿಧ ಮ್ಯಾನೇಜರ್ ಶ್ರೇಣಿಯ ಹುದ್ದೆಗಳು – 07
ಟ್ರಜರಿ ವಿಭಾಗದಲ್ಲಿ ವಿವಿಧ ಮ್ಯಾನೇಜರ್ ಶ್ರೇಣಿಯ ಹುದ್ದೆಗಳು – 13
ರಿಸ್ಕ್ ಮ್ಯಾನೇಜ್’ಮೆಂಟ್ ವಿಭಾಗದಲ್ಲಿ ಮ್ಯಾನೇಜರ್ ಶ್ರೇಣಿಯ ಹುದ್ದೆಗಳು – 06
ಸೆಕ್ಯೂರಿಟಿ ವಿಭಾಗದಲ್ಲಿ ಮ್ಯಾನೇಜರ ಹುದ್ದೆಗಳು – 25
ಕ್ರಿಡಿಟ್ ವಿಭಾಗದಲ್ಲಿ ವಿವಿಧ ಮ್ಯಾನೇಜರ್ ಶ್ರೇಣಿಯ ಹುದ್ದೆಗಳು – 50
ಯೋಜನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ವಿವಿಧ ಮ್ಯಾನೇಜರ್ ಶ್ರೇಣಿಯ ಹುದ್ದೆಗಳು – 02
ಪ್ರೆಮಿಸಸ್ ಮತ್ತು ಎಕ್ಸ್’ಪೆಂಡಿಚರ್ ವಿಭಾಗದಲ್ಲಿ ವಿವಿಧ ಮ್ಯಾನೇಜರ್ ಶ್ರೇಣಿಯ ಹುದ್ದೆಗಳು – 11
ವಿದ್ಯಾರ್ಹತೆ : ಎಲ್ಲಾ ಹುದ್ದೆಗಳಿಗೂ 4 ವರ್ಷದ ಬಿಇ ಪದವಿ ಪಡೆದಿರಬೇಕು. ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಿಗೆ ಅಧಿಕೃತ ಅಧಿಸೂಚನೆ ನೋಡಿ.

RELATED ARTICLES  ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ: ಸರಕಾರದ ಮಾನ್ಯತೆ ಪಡೆದ ಕಂಪನಿಯಲ್ಲಿ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳು ಬೇಕಾಗಿದ್ದಾರೆ.

ವಯೋಮಿತಿ : ಸಂಬಂಧಿಸಿದ ಹುದ್ದೆಗಳಿಗೆ ನಿಗದಿ ಪಡಿಸಿರುವ ವಯೋಮಿತಿ ಹೊರತು ಪಡಿಸಿ, ಪ,ಜಾ, ಪ.ಪಂ ವರ್ಗದವರಿಗೆ 5ವರ್ಷ, ಇತರ ಹಿಂದುಳಿದ ವರ್ಗದವರಿಗೆ 3 ವರ್ಷ, ವಿಕಲಚೇತನರಿಗೆ 10 ವರ್ಷದವರೆಗೆ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ : ಪ.ಜಾ, ಪ.ಪಂ ಹಾಗೂ ವಿಕಲಚೇತನರಿಗೆ 100 ರೂ, ಇನ್ನುಳಿದ ಎಲ್ಲರಿಗೂ 600 ರೂ ಶುಲ್ಕ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-05-2018

RELATED ARTICLES  "ಆರಾಧನಾ ಫ್ಯಾಶನ್ ಹೌಸ್" ದೀಪಾವಳಿಯ ವಿಶೇಷ ಗಿಫ್ಟ್ ವೌಚರ್ ರಿಡೀಮ್ ಸಮಯ ಜನವರಿ 16 ರ ವರೆಗೆ.

ಹೆಚ್ಚಿನ ಮಾಹಿತಿಗಾಗಿ ಮತ್ತಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ http://www.indianbank.co.in ಗೆ ಭೇಟಿ ನೀಡಿ.