ಕುಮಟಾ: ಚುನಾವಣಾ ಕಣ ರಂಗೇರುತ್ತಿದೆ. ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳು ಪ್ರಾರಂಭಗೊಂಡಿದ್ದು . ಹಾಲಿ ಈ ವರ್ಷದ ಶಾಸಕತ್ವ ಪಡೆದಿದ್ದ ಕಾಂಗ್ರೆಸ್ ಮತ್ತೆ ತನ್ನ ಕ್ಷೇತ್ರ ಉಳಿಸಿಕೊಳ್ಳಲು ಕಾರ್ಯ ಪ್ರಾರಂಭಿಸಿದೆ.

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ

IMG 20180411 WA0008

ಹೊನ್ನಾವರ ಬ್ಲಾಕ್ ಕಾಂಗ್ರೆಸ್  ನವಿಲಗೋಣ ಗ್ರಾಮ ಪಂಚಾಯತ ಕಾಂಗ್ರೆಸ್ ಘಟಕದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮುಂಬರುವ ಕುಮಟಾ ವಿಧಾನಸಭಾ ಕ್ಷೇತ್ರದ  ಚುನಾವಣೆಯನ್ನು ಎದುರಿಸುವ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.

RELATED ARTICLES  ಅಂಕೋಲಾದಲ್ಲಿ ಅಪಘಾತ ಓರ್ವ ಮೃತ

IMG 20180411 WA0010

ಹೊನ್ನಾವರ ಬ್ಲಾಕ್ ಕಾಂಗ್ರೆಸ್  ಚಂದಾವರ ಪಂಚಾಯತ ಕಾಂಗ್ರೆಸ್ ಘಟಕದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮುಂಬರುವ ಕುಮಟಾ ವಿಧಾನಸಭಾ ಕ್ಷೇತ್ರದ  ಚುನಾವಣೆಯನ್ನು ಎದುರಿಸುವ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.

RELATED ARTICLES  ಕುಮಟಾದ ಬಡಾಳದ ಮಂಕಿಬೈಲ್ ಸಮೀಪ ಅಕ್ರಮ ಜಾನುವಾರ ಸಾಗಾಟ ವಾಹನದ ಮೇಲೆ ದಾಳಿ : ಮೂವರು ಆರೋಪೊಗಳು ಪೊಲೀಸ್ ವಶಕ್ಕೆ...!

IMG 20180411 WA0011

ಹೊನ್ನಾವರ ಬ್ಲಾಕ್ ಕಾಂಗ್ರೆಸ್  ಕಡತೋಕಾ ಪಂಚಾಯತ ಕಾಂಗ್ರೆಸ್ ಘಟಕದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮುಂಬರುವ ಕುಮಟಾ ವಿಧಾನಸಭಾ ಕ್ಷೇತ್ರದ  ಚುನಾವಣೆಯನ್ನು ಎದುರಿಸುವ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.

ರವಿಕುಮಾರ ಶೆಟ್ಟಿ,ದಾಮೋದರ ನಾಯ್ಕ,ವಿನಾಯಕ‌ ಶೇಟ್,ಜಗದೀಪ‌ತೆಗೇರಿ ಇತರರು ಹಾಜರಿದ್ದರು.