ಶಿರಸಿ: ಅಂತರ್ ಧರ್ಮ ವಿವಾಹವಾಗಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಬಸಳೆಕೊಪ್ಪದಲ್ಲಿ ನಡೆದಿದೆ.

RELATED ARTICLES  ಬದುಕಿಗೆ ಅಂಕಗಳಿಕೆಯೊಂದೆ ಮಾನದಂಡವಲ್ಲಾ: ಅಭಿಜಿನ್ .ಬಿ

ಮಿಸ್ಬಾ ನಾಜ್ (ತಾರಕಾ) (30) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಶಿರಸಿ ಪಂಡಿತ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು,

RELATED ARTICLES  ಯಲ್ಲಾಪುರದಲ್ಲಿ ಭರ್ಜರಿ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಸೀಸಂ ಕಟ್ಟಿಗೆ ವಶ

ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.