ವಿಜಯಾ ಬ್ಯಾಂಕ್ ಕ್ಲೆರಿಕಲ್ ಕೇಡರ್ ಸ್ಪೋರ್ಟ್ ಮ್ಯಾನ್ ಕ್ಲರ್ಕ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 10
ಹುದ್ದೆಗಳ ವಿವರ
ಕ್ಲರ್ಕ್ – 10
ಕ್ರಿಕೆಟ್ – 04
ಬ್ಯಾಸ್ಕೆಟ್ ಬಾಲ್ – 04
ಕಬ್ಬಡಿ – 02

ವಿದ್ಯಾರ್ಹತೆ : ಕನಿಷ್ಠ ಪಿ.ಯು.ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣದಲ್ಲಿ ಪಾಸಾಗಿರಬೇಕು. ಪದವಿ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

RELATED ARTICLES  ಜುಲೈ 15 ರ ವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ

ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಭಾರತ ಸರ್ಕಾರದ ನಿಯಮಗಳ ಆಧಾರದಲ್ಲಿ ಮಿಸಲಾತಿ ಪಡೆಯುವವರಿಗೆ ಸಡಿಲತೆ ನೀಡಲಾಗಿದೆ.

ಶುಲ್ಕ : ಪ.ಜಾ, ಪ.ಪಂ, ವಿಕಲಚೇತನರಿಗೆ 50 ರೂ, ಇತರ ಎಲ್ಲಾ ವರ್ಗದವರಿಗೆ 300 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ದಿ ಡೆಪ್ಯೂಟಿ ಜನರಲ್ ಮ್ಯಾನೇಜರ್ – ಹೆಚ್ ಆರ್ ಡಿ, ವಿಜಯಾ ಬ್ಯಾಂಕ್, ಹೆಡ್ ಆಫೀಸ್, #41/2, ಟ್ರಿನಿಟಿ ಸರ್ಕಲ್, ಎಂ ಜಿ ರೋಡ್, ಬೆಂಗಳೂರು – 560001 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-04-2018

RELATED ARTICLES  ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಶ್ರೀನಿವಾಸ ಇ ವೆಹಿಕಲ್ಸ್ ಹೊಸ ಕ್ರಾಂತಿ.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ www.vijayabank.com ಗೆ ಭೇಟಿ ನೀಡಿ.