ಕುಮಟಾ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಇವರ ವತಿಯಿಂದ ಬ್ಲಾಕ್ ಕಾಂಗ್ರೆಸ್ ಕಚೇರಿ ಕುಮಟಾದಲ್ಲಿ ಡಾ! ಬಿ ಆರ್ ಅಂಬೇಡ್ಕರ್ ರವರ 127 ನೇ ಜಯಂತಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ, ಪುರಸಭಾ ಅಧ್ಯಕ್ಷರಾದ ಶ್ರೀ ಮಧುಸೂದನ ಶೆಟ್,ಬ್ಲಾಕ್ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಗೌಡ, ಕಾರ್ಯದರ್ಶಿ ಶ್ರೀ ರವಿ ಗೌಡ, ಶ್ರೀಮತಿ ಅನೀತಾ ಮಾಪಾರಿ,ಶ್ರೀ ಗಣಪತಿ ಶಟ್ಟಿ, ಶ್ರೀ ಶ್ರೀಧರ್ ನಾಯ್ಕ,ಶ್ರೀ ರಾಜು ಅಂಬಿಗ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಕವಲೋಡಿಯಲ್ಲಿ ವನಮಹೋತ್ಸವ ಹಾಗೂ ಸುತ್ತುನಿಧಿ ವಿತರಣಾ ಕಾರ್ಯಕ್ರಮ

ಅಂಬೇಟ್ಕರ್ ಅವರ ಸಾಧನೆ ಹಾಗೂ ಜೀವನದ ಬಗ್ಗೆ ಅವಲೋಕನ‌ ನಡೆಸಲಾಯಿತು.