ಕುಮಟಾ: ಗ್ರಾಮೀಣ ದಲಿತಾಭಿವೃದ್ಧಿ ಸಂಘ (ರಿ) ಹೆಗಡೆ ತಾ-ಕುಮಟಾ ಜಿ-ಉತ್ತರ ಕನ್ನಡ ಇವರು ಡಾ. ಬಿ ಆರ್ ಅಂಬೇಡ್ಕರ್ ಅವರ 127 ನೇ ಜನ್ಮ ದಿನಾಚರಣೆಯನ್ನು ಹೆಗಡೆ ಗ್ರಾಮದ ಡಾ. ಅಂಬೇಡ್ಕರ್ ಮಿನಿಭವನದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
RELATED ARTICLES ಚುನಾವಣೆ ಮೊದಲು ಭರವಸೆ : ಈಗ ಗ್ರಾಮಸ್ಥರ ಗೋಳು ಕೇಳೋರೆ ಇಲ್ಲ: ಕುಮಟಾದ ಕೆಲ ಗ್ರಾಮದ ಕಥೆ ವ್ಯಥೆ..!
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶ್ರೀ ರವಿಕುಮಾರ್ ಮೋಹನ್ ಶೆಟ್ಟಿಯವರು,ಶ್ರೀ ಧೀರು ಶಾನಭಾಗ, ಶ್ರೀ ನಾಗರಾಜ ಮುಕ್ತಿ, ಶ್ರೀಮತಿ ನಾಗವೇಣಿ ಗಾಂಧಿನಗರ, ಮಂಜುನಾಥ ಮಾರುಕೊಪ್ಫ, ಶ್ರೀ ಎಮ್ ಜಿ ಮುಕ್ರಿ ಹಾಗೂ ಶ್ರೀಮತಿ ನಾಗವೇಣಿ ಮುಕ್ರಿ ಮುಂತಾದವರು ಉಪಸ್ಥಿತರಿದ್ದರು.