ಬೆಂಗಳೂರು : ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಮಾಧ್ಯಮ ಸಂಸ್ಥೆ ನೀಡುವ ಶೌರ್ಯ ಪ್ರಶಸ್ತಿಯನ್ನು ಭಟ್ಕಳದ ಗೋಪಾಲ ಮೊಗೇರ ಅವರಿಗೆ ಪ್ರದಾನ ಮಾಡಲಾಯಿತು.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹಸಚಿವ ಜಿ ಪರಮೇಶ್ವರ್, ಇಂದನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಚಿತ್ರನಣಿ ರಾಗಿಣಿ ಅವರು ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು.

RELATED ARTICLES  ವಿಮಾನ ಅಪಘಾತ: 110 ಜನರ ದುರ್ಮರಣ

ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿ ಪ್ರಾದಾನ ಮಾಡುತ್ತಿದ್ದು ಗೋಪಾಲ ಮೊಗೇರ್ ಅವರ ಸಾಹಸಕ್ಕೆ ಈ ಪ್ರಶಸ್ತಿ ಲಭಿಸಿದೆ.

RELATED ARTICLES  ಸಾಧನೆಯಲ್ಲಿ ಹೊಸ ಭಾಷ್ಯ ಬರೆದ ಭಾರತ: ಭಾರತದ ಶಕ್ತಿ ಹೆಚ್ಚಿದ್ದು ಹೇಗೆ ಗೊತ್ತಾ?

ಇವರು ಒಂದು ವರ್ಷದ ಹಿಂದೆ ಸಮುದ್ರದಲ್ಲಿ ಮುಳುಗುತ್ತಿದ್ದ ಆರುಜನ ಮೀನುಗಾರರನ್ನು ಪ್ರಾಣದ ಹಂಗು ತೋರೆದು ರಕ್ಷಿಸಿದ್ದರು.