ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ಜೂನಿಯರ್ ಪರ್ಸ್‍ನಲ್ ಅಸಿಸ್ಟೆಂಟ್ ಮತ್ತು ಶೀಘ್ರಲಿಫಿಕಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 171
ಹುದ್ದೆಗಳ ವಿವರ
1.ಜೂನಿಯರ್ ಪರ್ಸ್‍ನಲ್ ಅಸಿಸ್ಟೆಂಟ್ – 166
(ಬೆಂಗಳೂರು – 61)
2.ಶೀಘ್ರಲಿಫಿಕಾರ – 05
(ಬೆಂಗಳೂರು – 05)
ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಕಲೆ, ವಾಣಿಜ್ಯ, ಮ್ಯಾನೇಜ್’ಮೆಂಟ್, ಸೈನ್ಸ್, ಕಂಪ್ಯೂಟರ್ ಅಫ್ಲಿಕೇಷನ್ ವಿಷಯಗಳಲ್ಲಿ ಪದವಿ ಪಡೆದಿರಬೇಕು. ಕ್ರ.ಮ ಸಂಖ್ಯೆ 2ರ ಹುದ್ದೆಗೆ ವಾಣಿಜ್ಯ / ಸೆಕ್ರೆಟೇರಿಯಲ್ ಪ್ರಾಕ್ಟೀಸ್ ವಿಷಯದಲ್ಲಿ ಡಿಪ್ಲೋಮಾ ಕೋರ್ಸ ಮಾಡಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ 18 ರಿಂದ 26 ವರ್ಷ ನಿಗದಿಮಾಡಲಗಿದ್ದು, ಪ.ಜಾ, ಪ.ಪಂ ವರ್ಗದವರಿಗೆ 31 ವರ್ಷ, ಹಿಂದುಳಿದ ವರ್ಗದವರಿಗೆ 29 ವರ್ಷದವರೆಗೆ ಸಡಿಲತೆ ನೀಡಲಾಗಿದೆ.

RELATED ARTICLES  ಅಗಲಿದ ಮಂಜುನಾಥ ಗೌಡ ವಾಲಗಳ್ಳಿ ಅವರಿಗೆ ಆನ್ ಲೈನ್ ಶೃದ್ದಾಂಜಲಿ ಕಾರ್ಯಕ್ರಮ.

ಅರ್ಜಿ ಶುಲ್ಕ : 100 ರೂ ಗಳನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.isro.gov.in ಗೆ ಭೇಟಿ ನೀಡಿ.

RELATED ARTICLES  House & Site for Sale