ಕುಮಟಾ: ಮಿರ್ಜಾನ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಿರ್ಜಾನ್ ಚತ್ತನಕುರ್ವ, ಯಲವಳ್ಳಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕುಮಟಾ ವತಿಯಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

RELATED ARTICLES  ಗಣತಿದಾರರಾಗಿ ಸೇವೆ ಸಲ್ಲಿಸುತ್ತಿದ್ದ ಶಿಲ್ಪ ಗೌಡರಿಗೆ ಸಾಂಖಿಕ ನಿರಿಕ್ಷಕರ ಹುದ್ದೆಗೆ ಬಡ್ತಿ.

ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ, ಶ್ರೀಮತಿ ಸುರೇಖಾ ವಾರೇಕರ,ಶ್ರೀ ದತ್ತು ಕೋಡ್ಕಣಿ, ಶ್ರೀ ಅಗ್ನೇಲ್ ಫರ್ನಾಂಡಿಸ್ ಮತ್ತು ಚಂದ್ರಹಾಸ ನಾಯಕ ಉಪಸ್ಥಿತರಿದ್ದರು.

RELATED ARTICLES  ಚೆಸ್ ನಲ್ಲಿ ಮತ್ತೆ ಮಿಂಚಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಕಿತಾ ಕಾಮತ್!