ಭಟ್ಕಳ : ದಿನಾಂಕ 23/04/18 ರ ಸೋಮವಾರ ಬೆಳಿಗ್ಗೆ 10.30 ಕ್ಕೆ ಭಟ್ಕಳದ AC ಕಛೇರಿಯಲ್ಲಿ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುನೀಲ್ ನಾಯ್ಕ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

RELATED ARTICLES  ಕಡತೋಕಾದ ಕೆಕ್ಕಾರು – ಹೆಬ್ಳೆಕೇರಿ ವಾರ್ಡನಲ್ಲಿ ಸಾವಿತ್ರಿ ಕೃಷ್ಣ ಕಂಚಿ ಗೆಲುವು

ರಾಜ್ಯನಾಯಕರು,ಜಿಲ್ಲಾ ನಾಯಕರು ಮತ್ತು ನಮ್ಮ ಸ್ಥಳೀಯ ನಾಯಕರಗಳ ಮತ್ತು ಪಕ್ಷದ ಪದಾಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಕಾರ್ಯಕರ್ತರು ಮತ್ತು ಕ್ಷೇತ್ರದ ಎಲ್ಲಾ ಮತದಾರರು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಬೇಕಾಗಿ ಭಟ್ಕಳ ಹೊನ್ನಾವರ ಬಿಜೆಪಿ ಘಟಕ ವಿನಂತಿಸಿದೆ.

RELATED ARTICLES  ವಾಟ್ಸ್ಆಪ್ಆಪ್ನಲ್ಲಿ ಪ್ರಚೋದನಾಕಾರಿ ಮಾಹಿತಿ ರವಾನೆ; ಪ್ರಕರಣ ದಾಖಲು