ಭಾರತೀಯ ರೈಲ್ವೆ ಇಲಾಖೆ ಅಧೀನದ ರಿತೇಸ್ ಲಿಮಿಟೆಡ್ ವಿವಿಧ ಹಂತದ ಮ್ಯಾನೇಜರ್ ಮತ್ತು ಸೈಟ್ ಇಂಜಿನಿಯರ್ಸ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿದೆ. ಆಸಕ್ತರು ಅನ್ ಲೈನ್ ಮೂಲಕ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಿದೆ.

ಹುದ್ದೆಗಳ ಸಂಖ್ಯೆ : 38
ಹುದ್ದೆಗಳ ವಿವರ
1.ಅಡಿಷನ್ ಜನರಲ್ ಮ್ಯಾನೇಜರ್ (ಒ & ಎಂ) – 02
2.ಅಡಿಷನ್ ಜನರಲ್ ಮ್ಯಾನೇಜರ್ (ಸಿನಿಯರ್ ಮೈಟೆನನ್ಸ್ ಎಕ್ಸಫರ್ಟ್ – 01
3. ಜಾಯಿಂಟ್ ಜನರಲ್ ಮ್ಯಾನೇಜರ್ (ಚೀಫ್ ಪ್ರಾಪರ್ಟಿ ಡೆವಲಪ್’ಮೆಂಟ್ ಪ್ಲಾನರ್ – 02
4.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಸಿವಿಲ್ / ಸೆಕ್ಷನ್ ಇಂಜಿನಿಯರ್) – 20
5.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಮ್ಯಾಕಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್) / ಎಂಇಪಿ ಎಕ್ಸಫರ್ಟ – 07
6.ಮ್ಯಾನೇಜರ್ (ಟ್ರಾಕ್ಷನ್) / ಎಂಇಪಿ ಎಕ್ಸಫರ್ಟ – 02
7.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಪ್ಲಾಟ್ ಫಾರ್ಮ ಸ್ಕ್ರೀನ್ ಡೋರ್) ಪಿಎಸ್ ಡಿ ಎಕ್ಸಫರ್ಟ – 01
8.ಸೈಟ್ ಇಂಜಿನಿಯರ್ (ಮ್ಯಾಕಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್) / ಎಂಇಪಿ ಎಕ್ಸಫರ್ಟ – 03
ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಬಿಇ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ ವಯೋಮಿತಿಯನ್ನು 54 ವರ್ಷಕ್ಕೆ ನಿಗದಿಗೊಳಿಸಲಾಗಿದೆ.
ನೊಂದಣೆ ಮಾಡಿಕೊಳ್ಳಲು ಕೊನೆಯ ದಿನಾಂಕ : 03-05-2018

RELATED ARTICLES  ಪೂರ್ಣಾವದಿ ಶಿಶಿಕ್ಷು (ಅಪ್ರೆಂಟಿಸ್) ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ನೊಂದಣೆ ಮಾಡಿಕೊಳ್ಳಲು ವೆಬ್ ವಿಳಾಸ http://ritesltd.com ಗೆ ಭೇಟಿ ನೀಡಿ