ವಿಸ್ಮಯ ಟಿ.ವಿಯಲ್ಲಿ ಕೆಲಸಕ್ಕೆ ಕಂಪ್ಯೂಟರ್ ಜ್ಞಾನವುಳ್ಳ ಯುವಕರು ಬೇಕಾಗಿದ್ದಾರೆ. ವರದಿಗಾರಿಕೆ ಮತ್ತು ಎಡಿಟಿಂಗ್ ವಿಭಾಗದಲ್ಲೂ ಹುದ್ದೆ ಖಾಲಿಯಿದೆ. ಆಕರ್ಷಕ ಸಂಬಳ ನೀಡಲಾಗುವುದು. ಈ ಮೊದಲು ಆಫೀಸ್‍ಗೆ ಬಯೋಡಾಟಾ ಕಳುಹಿಸಿದವರು ಮರುಸಂದರ್ಶನಕ್ಕೆ ಬರಬಹುದು. ಆಸಕ್ತ ಯುವಕರು ಕೂಡಲೇ ಸಂಪರ್ಕಿಸಿ: ವಿಷ್ಣು ಹೆಗಡೆ, ಪ್ರಧಾನ ಸಂಪಾದಕರು, ವಿಸ್ಮಯ ಟಿ.ವಿ. : 9591537698
ಸಂಪರ್ಕಿಸಬೇಕಾದ ಸಮಯ: ಬೆಳಿಗ್ಗೆ 10.30am TO 6.30pm.

RELATED ARTICLES  ಭಾರತೀಯ ರೈಲ್ವೆ ಇಲಾಖೆ: ಪಶ್ಚಿಮ ವಿಭಾಗದಲ್ಲಿ1944 ಹುದ್ದೆಗಳಿಗೆ ಅರ್ಜಿ ಆಹ್ವಾನ.

(ಸೂಚನೆ: ಕುಮಟಾ ಆಫೀಸ್ ನಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಕುಮಟಾದವರು ಮಾತ್ರ ಹುದ್ದೆ ಅರ್ಜಿ‌ಸಲ್ಲಿಸಬಹುದು.)

ಪ್ರಧಾನ ಸಂದಾಪಕರು,
ವಿಷ್ಣು ಹೆಗಡೆ, ವಿಸ್ಮಯ ಟಿವಿ

RELATED ARTICLES  ವಿದ್ಯಾರ್ಥಿ ವೇತನ ಕಾರ್ಯಕ್ರಮ: ವಿದ್ಯಾಧಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ