​ಹೊನ್ನಾವರ :ತಾಲೂಕಿನ ಸಾಗರ ರೆಸಿಡೆನ್ಸಿಯಲ್ಲಿ ಬಿ ಜೆ ಪಿ ಮುಖಂಡ ಶ್ರೀ ಯಶೋಧರ ನಾಯ್ಕ ಮಾಧ್ಯಮಘೋಷ್ಟಿ ನಡೆಸಿದರು.

ಬಿಜೆಪಿ ಗೆ ಈಗಾಗಲೇ ರಾಜಿನಾಮೆ ನೀಡಿದ್ದು ಯಶೋಧರ ನಾಯ್ಕ ಟ್ರಷ್ಟ ನ ೪೦ ಸಾವಿರ ಸದಸ್ಯರ ಆಶಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದರು.

RELATED ARTICLES  ಕುಮಟಾದ ಬರ್ಗಿಯಲ್ಲಿ ಬಾವಿಗೆ ಬಿದ್ದ ಚಿರತೆ: ಕಂಗಾಲಾದ ಜನತೆ

ತನ್ನ ಟ್ರಸ್ಟ ಸದಸ್ಯರು ಹಾಗೂ ಅಪಾರ ಅಭಿಮಾನಿಗಳೊಂದಿಗೆ ಮಂಗಳವಾರ ೨೪ ರಂದು ಕುಮಟಾದಲ್ಲಿ ನಾಮಪತ್ರ ಸಲ್ಲಿಕೆ​ ಮಾಡಲಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಚಿರತೆ ದಾಳಿ : ಗರ್ಭಿಣಿ ಹಸು ಸಾವು