ಕುಮಟಾ: ಯುವ ಸಮೂಹ ರಾಜಕೀಯದತ್ತ ಒಲವು ತೋರುತ್ತಿದೆ . ಅದಷ್ಡೇ ಅಲ್ಲ ಹೊಸ‌ಬದಲಾವಣೆ ತರಲು ಈ ಯುವ ಪಡೆ ಮುಂದಾಗಿದೆ. ಅದಕ್ಕೆ ಉದಾಹರಣೆ ಎಂದರೆ ಕರ್ಕಿಯ ಪ್ರಶಾಂತ ನಾಯ್ಕ.

ಹೌದು ತನ್ನದೇ ಯುವ ಸಮೂಹದೊಂದೆಗೆ ತಾನು ತನ್ನ ಅದೃಷ್ಟವನ್ನು ಪರೀಕ್ಷಿಸಹೊರಟ ಈ ಪ್ರಶಾಂತ ನಾಯ್ಕ ಈಗ ಚುನಾವಣಾ ಆಖಾಡದಲ್ಲಿ ಇಳಿದಿದ್ದಾರೆ.

RELATED ARTICLES  ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದ ಕಾರಣ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ : ದಿನಕರ ಶೆಟ್ಟಿ.

ದೇಶ ಕಟ್ಟುವ ಪ್ರಭಲ ಆಶ್ವಾಸನೆಯೊಂದಿಗೆ ಹೊರಟಿರುವ ಪ್ರಶಾಂತ ನಾಯ್ಕ ತಮ್ಮದು ಇದು ಮೊದಲ ಹೆಜ್ಜೆ ಎಂಬುದಾಗಿಯೇ ಹೇಳಿದ್ದಾರೆ.

ಇದು ಈ ದರಿದ್ರ ಸಾಂಪ್ರದಾಯಿಕ ರಾಜಕಾರಣದಲ್ಲಿ ಅಷ್ಟೆ ನಾಮಪತ್ರ.
ನಮ್ಮ ನಿಮ್ಮೆಲ್ಲೆರ ಪಾಲಿಗೆ ಈ ಕ್ಷೇತ್ರದಷ್ಟೆ ಅಲ್ಲ ಇಡಿ ಚಂದದ ಪ್ರಜಾಪ್ರಭುತ್ವದ ದಿಕ್ಸೂಚಿ ಪತ್ರದ ಸಲ್ಲಿಕೆ ಎಂದಿದ್ದಾರೆ.

RELATED ARTICLES  ಕುಮಟಾ:ಹೊಲನಗದ್ದೆಯಲ್ಲಿ ಗಂಜಿ ಕೇಂದ್ರ.

ಇವತ್ತು ಒಂದು ಗಂಟೆಗೆ ನಿಮ್ಮಗಳ ಹೆಜ್ಜೆ ನಮ್ಮ ಮೊದಲಹೆಜ್ಜೆ ಜೊತೆ ಇರಲಿ. ಹಾರೈಕೆ & ಪ್ರೀತಿ ಅಂತೂ ಸದಾ ಇದೆ.

ಈ ಜಗತ್ತಿನಲ್ಲಿ ಒಳ್ಳೆ ಆಶಯ ಮತ್ತು ಪ್ರಯತ್ನಗಳು ಎಂದೂ ಸೋತಿಲ್ಲ. ಜೊತೆಗಿರಿ. ದಾರಿ ದೊಡ್ಡದಿದೆ.ನಡೆಯೋಕೆ ಶುರು ಮಾಡೋಣ ಎಂದಿದ್ದಾರೆ.