ಕುಮಟಾ : ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿ ಪ್ರದೀಪ್ ನಾಯಕ ದೇವರಭಾವಿ ಕುಮಟಾದ ಚುನಾವಣಾಧಿಕಾರಿ ಬಳಿ ನಾಮಪತ್ರ ಸಲ್ಲಿಸಿದರು.

RELATED ARTICLES  ಕತಗಾಲ ಯಕ್ಷೋತ್ಸವ : ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ

ಸಹಸ್ರಾರು ಜನ ಅಭಿಮಾನಿಗಳೊಂದಿಗೆ ದೇವರಿಗೆ ಪೂಜೆ‌ಸಲ್ಲಿಸಿ ನಂತರ‌ ಅವರು ಕುಮಟಾ ಚುನಾವಣಾ ಆಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಈ‌ ಸಂದರ್ಭದಲ್ಲಿ ಅವರು ಈ ವರ್ಷ ಜನತೆ ಜೆಡಿಎಸ್ ಬೆಂಬಲಿಸಲಿದ್ದು ನನ್ನ ಗೆಲುವು ನಿಷ್ಚಿತ ಎಂದರು.

RELATED ARTICLES  ಜನಸೇವೆ ಮಾಡುವ ಕನಸು : ಗ್ರಾಮ ಪಂಚಾಯತ ಚುನಾವಣಾ ಅಖಾಡದಲ್ಲಿ ಸಾವಿತ್ರಿ ಕಂಚಿ

ಸಹಸ್ರಾರು ಅಭಿಮಾನಿಗಳು ಇದೇ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿಸುವ ರೀತಿಯಲ್ಲಿ ಕೈ ಬೀಸಿ ಬಾವುಟ ಪ್ರದರ್ಶಿಸುತ್ತಿದ್ದರು.