ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಒಟ್ಟು 18 ನಾಮಪತ್ರ ಸಲ್ಲಿಕೆಯಾಗಿವೆ. ಅದರಲ್ಲಿ ಭಟ್ಕಳದ ಸುನಿಲ್ ನಾಯ್ಕ ನಾಮಪತ್ರ ಸಲ್ಲಿಸಿ ಜನಾಕರ್ಷಣೆಯ ಕೇಂದ್ರವಾದರು.

RELATED ARTICLES  ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ

ಅನಂತ ಕುಮಾರ ಹೆಗಡೆ ಜೊತೆ ತೆರಳಿದ ಸುನಿಲ್‌ ನಾಯ್ಕ ಅಪಾರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಬಲ ತೋರಿದರೆಂದೇ ಬಿಂಬಿಸಲಾಗಿದೆ.

ಭಟ್ಕಳದಲ್ಲಿ ಶಾಂತಿ ನೆಲೆಸಬೇಕು, ಶಾಂತಿ ನೆಲೆಸಲು ಬಿಜೆಪಿ ಆಯ್ಕೆಯಾಗಬೇಕೆಂದು ಅನಂತ್ ಕುಮಾರ ಹೆಗಡೆ ಅಭಿಪ್ರಾಯ ಪಟ್ಟರು . ಸುನಿಲ್‌ ನಾಯ್ಕ ಅವರನ್ನು ಬೆಂಬಲಿಸಿ ಎಂದು ಅವರು ಜನರನ್ನು ವಿನಂತಿಸಿದರು.

RELATED ARTICLES  ನಾಳೆ ಬಂದ್ ಗೆ ಬೆಂಬಲ ಸೂಚಿಸಿದ ಕುಮಟಾ ಬ್ಲಾಕ್ ಕಾಂಗ್ರೆಸ್: ಅಧ್ಯಕ್ಷ ವಿ.ಎಲ್ ನಾಯ್ಕ ಮಾಹಿತಿ.