ಏರ್ ಇಂಡಿಯಾ ಲಿಮಿಟೆಡ್ ವಿಮಾನಯಾನ ಸಿಬ್ಬಂದಿ (ಕ್ಯಾಬಿನ್ ಕ್ರೌವ್) ಹುದ್ದೆಗಳಿಗೆ ಅರ್ಹ ಪುರುಷ / ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 295
ಹುದ್ದೆಗಳ ವಿವರ
1.ಪರಿಣಿತ ವಿಮಾನಯಾನ ಸಿಬ್ಬಂದಿ (ಕ್ಯಾಬಿನ್ ಕ್ರೌವ್)
2.ಅವಿವಾಹಿತ ತರಬೇತಿ ವಿಮಾನಯಾನ ಸಿಬ್ಬಂದಿ (ಕ್ಯಾಬಿನ್ ಕ್ರೌವ್)
ಪುರುಷ – 86 ಹುದ್ದೆಗಳು
ಮಹಿಳೆ – 209 ಹುದ್ದೆಗಳು
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ 10 + 2 ಶಿಕ್ಷಣ ಪಡೆದಿರಬೇಕು. ಕ್ರ.ಸಂ 2ರ ಹುದ್ದೆಗೆ 10 + 2 ಜೊತೆಗೆ ಹೊಟೇಲ್ ಮ್ಯಾನೇಜ್ ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿ ಅಥವಾ ಟ್ರಾವಲ್ ಅಂಡ್ ಟೂರಿಸಂ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ ವಯೋಮಿತಿಯನ್ನು ಕ್ರ.ಸಂ 1ರ ಹುದ್ದೆಗೆ 35 ವರ್ಷ, ಕ್ರ.ಸಂ 2ರ ಹುದ್ದೆಗೆ ಗರಿಷ್ಠ 27 ವರ್ಷ ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದವರಿಗೆ 3 ವರ್ಷದವರೆಗೆ ಮಿಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-05-2018

RELATED ARTICLES  ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.airindia.in ಗೆ ಭೇಟಿ ನೀಡಿ