ಕುಮಟಾ :ಒಂದು ಕಾಲದಲ್ಲಿ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿ ಪಕ್ಷದ ಗೆಲುವಿಗೆ ಶ್ರಮವಹಿಸಿದ ರಾಜುಪಟಗಾರ ಕಾರಣಾಂತರಗಳಿಂದ ದಿನಕರ ಶೆಟ್ಟಿಯವರನ್ನು ಬೆಂಬಲಿಸಿ ಜೆಡಿಎಸ್ ಸೇರ್ಪಡೆ ಆಗಿದ್ದರು.
ಈಗ ಮತ್ತೆ ಮರಳಿಮನೆಗೆ ಆಗಮಿಸಿರುವ ಇವರು ಬಿಜೆಪಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ ಇವರ ತಂದೆ ಜಯಂತ ಪಟಗಾರ ರವರು ಬಿಜೆಪಿಯ ಹಿರಿಯ ಮುಖಂಡರಾಗಿದ್ದಾರೆ.

RELATED ARTICLES  ಕಾಲೇಜಿಗೆ ದೇಣಿಗೆ ನೀಡಿದ ಹನುಮಂತ ಬೆಣ್ಣೆ ಕುಟುಂಬ.

ರಾಜು ಪಟಗಾರ ಅವರ ಆಗಮನದಿಂದ ಬಿಜೆಪಿಗೆ ಹೆಚ್ಚಿನ ಒಕ್ಕಲಿಗಸಮೂದಾಯದ ಮತಗಳು ಆಗಮಿಸಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.