ಕುಮಟಾ: ಚುನಾವಣಾ ಕಾವು ಬಿರುಸಾಗುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಾರದಾ ಶೆಟ್ಟಿ ತಮ್ಮ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಇಂದು ಎಲ್ಲೆಲ್ಲಿ ಪ್ರಚಾರ?
ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಹೊನ್ನಾವರ ತಾಲ್ಲೂಕಿನ ಮುಗ್ವಾ ಪಂಚಾಯತಿಯ ತನ್ಮಡಗಿಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ಉಪಸ್ಥಿತಿ: ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಶ್ರೀಮತಿ ತಾರಾ ಗೌಡ, ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಶ್ರೀಮತಿ ಸುರೇಖಾ ವಾರೇಕರ್, ಕುಮಟಾ ಪುರಸಭಾ ಅಧ್ಯಕ್ಷರು ಶ್ರೀ ಮಧುಸೂದನ್ ಶೇಟ್, ಕೃಷ್ಣಾ ಅಂಬಿಗ, ಗಣೇಶ್ ನಾಯ್ಕ, ಆಯ್.ವಿ.ನಾಯ್ಕ ಮುಂತಾದವರು.

RELATED ARTICLES  ಮರಳಿಗಾಗಿ ಮಾರಾಮಾರಿ..? ಓರ್ವನ‌ ಮೇಲೆ ಹಲ್ಲೆ..!

IMG 20180428 WA0021

ಕುಮಟಾ/ಹೊನ್ನಾವರ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಗೋಕರ್ಣ ಪಂಚಾಯತ್ ವ್ಯಾಪ್ತಿಯ ಮೂಡಂಗಿ ಮತ್ತು ಅಶೋಕಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

RELATED ARTICLES  ಕಾಲುಸಂಕ ಕಾಮಗಾರಿಗೆ ಚಾಲನೆನೀಡಿದ ಶಾಸಕಿ ಶಾರದಾ ಶೆಟ್ಟಿ.

ಉಪಸ್ಥಿತಿ: ತಾರಾ ಗೌಡ, ಸುರೇಖಾ ವಾರೀಕರ್, ಸುಮಿತ್ರಾ ಗೌಡ, ಶಾರದಾ ಮೂಡಂಗಿ, ಪುಷ್ಪಾ ತದಡಿ, ಸಂತೋಷ ರೇಡಕರ್ ವೆಂಕಟ್ ಗೌಡ ಮುಂತಾದವರು