ಜವಹರ್’ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರ್ಯಾಜುಯೆಟ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ ಸಂಸ್ಥೆ ನರ್ಸಿಂಗ್ ಅಧಿಕಾರಿ, ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 115
ಹುದ್ದೆಗಳ ವಿವರ
ನರ್ಸಿಂಗ್ ಅಧಿಕಾರಿ – 91
ಕೆಳ ಹಂತದ ಕ್ಲರ್ಕ – 24

ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಪದವಿ ಅಥವಾ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್ ವಿಫೆರಿ ಕೋರ್ಸ್ ಮುಗಿಸಿರಬೇಕು. ಕ್ರ.ಸಂ 2ರ ಹುದ್ದೆಗೆ 12ನೇ ತರಗತಿ ಪಾಸಾಗಿರಬೇಕು. ಅಥವಾ ಇದಕ್ಕೆ ಸರಿಸಮನಾದ ಶಿಕ್ಷಣ ಪಡೆದಿರಬೇಕು. ಜೊತೆಗೆ ಬೆರಳಚ್ಚಿ (ಟೈಫಿಂಗ್) ನಲ್ಲಿ ಪರಿಣಿತಿ ಹೊಂದಿರಬೇಕು.

RELATED ARTICLES  ಎಸ್.ಎಸ್.ಸಿ: 3259 ಪೋಸ್ಟಲ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ : ಕನಿಷ್ಠ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಗೊಳಿಸಿದ್ದು, ಗರಿಷ್ಠ ವಯೋಮಿತಿಯನ್ನು sಸಾಮಾನ್ಯ ವರ್ಗದವರಿಗೆ 35 ವರ್ಷ, ಹಿಂದುಳಿದ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ ದವರಿಗೆ 40 ವರ್ಷ, ವಿಕಲಚೇತನರಿಗೆ 45 ವರ್ಷ ನಿಗದಿಮಾಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದಿಳಿದ ವರ್ಗದವರಿಗೆ 1500 ರೂ, ಪ.ಜಾ, ಪ.ಪಂ ದವರಿಗೆ 1200 ರೂ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-05-2018

RELATED ARTICLES  ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಪೇಶಲಿಸ್ಟ್ ಅಧಿಕಾರಿಗಳ ಹುದ್ದೆಗಳಿಗೆ ಅಧಿಸೂಚನೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು www.jipmer.puducherry.gov.in ಗೆ ಭೇಟಿ ನೀಡಿ.