ಗಣೇಶಪಾಲ್ ಹೊಳೆಯಲ್ಲಿ ಕೊಚ್ಚಿ ಹೋದ ಹಾವೇರಿಯ ಯುವಕನಿಗಾಗಿ ನಾಲ್ಕನೇ ದಿನ ಮುಂದುವರೆದ ಶೋಧ ಕಾರ್ಯ.

ಶಾಲ್ಮಲಾ ನದಿಯಲ್ಲಿಯ ನೀರಿನ ಹರಿವು ಕಡಿಮೆಯಾದ ಹಿನ್ನಲೆಯಲ್ಲಿ ಬುಧವಾರ ನೀರಿಗಿಳಿದು ಶೋಧ ಕಾರ್ಯದಲ್ಲಿ ನಿರತರಾದ ಈಜು ಪರಿಣಿತರು.

RELATED ARTICLES  ಇತಿಹಾಸ ಸಮ್ಮೇಳನದಲ್ಲಿ ಪ್ರೊ.ಶುಭಚಂದ್ರ ಅವರಿಗೆ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ

ಪೊಲೀಸ್ ಹಾಗೂ ಅಗ್ನಿಶಾಮಕ ದಳದಿಂದ ಹೊಳೆಯ ಎರಡು ಬದಿಯಲ್ಲಿ ಶೋಧ ಕಾರ್ಯಾಚರಣೆ .

ಈಗಾಗಲೆ ಶಾಲ್ಮಲಾ ನದಿಯ ಎರಡು ಬದಿಯಲ್ಲಿ 15 k.m ,ಶೋಧ ನಡೆಸಲಾಗಿದ್ದು, ಹೊಳೆ ನದಿಯ ತಿರುವು ನದಿಯಲ್ಲಿರುವ ಕಲ್ಲು ಕಲ್ಲು ಪೊಟರೆಗಳಲ್ಲಿ ಹುಡುಕಾಟ.

RELATED ARTICLES  ಲೋಕಕಲ್ಯಾಣಾರ್ಥ ಶನಿ ಆರಾಧನಾ ಮಹೋತ್ಸವ