ಹೊನ್ನಾವರ: ಇಲ್ಲಿನ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ಮಾರ್ಚ 2018ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 86.84% ಆಗಿರುತ್ತದೆ. ಕಲಾ ವಿಭಾಗದಲ್ಲಿ 73.33%, ವಾಣ ಜ್ಯ ವಿಭಾಗದಲ್ಲಿ 86.53% ಹಾಗೂ ವಿಜ್ಞಾನ ವಿಭಾಗದಲ್ಲಿ 89.75% ಆಗಿರುತ್ತದೆ.

ಕಲಾ ವಿಭಾಗದಲ್ಲಿ ನಯನಾ ಗಜಾನನ ನಾಯ್ಕ 92.00% (ಪ್ರಥಮ ಸ್ಥಾನ), ಬಿ.ಎಚ್. ಪೃಥ್ವಿ 88.33% (ದ್ವಿತೀಯ ಸ್ಥಾನ), ಮತ್ತು ಜಯಶ್ರೀ ಕನ್ಯಾ ಗೌಡ 87.67% (ತೃತೀಯ ಸ್ಥಾನ)

RELATED ARTICLES  ಹೊನ್ನಾವರ ಪಟ್ಟಣಕ್ಕೆ 128 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರು ಯೋಜನೆ : ಸಂತಸ ವ್ಯಕ್ತಪಡಿಸಿದ ಜಗದೀಪ ತೆಂಗೇರಿ

ವಾಣ ಜ್ಯ ವಿಭಾಗದಲ್ಲಿ ಮನೋಜ ಗಣೇಶ ಪಂಡಿತ 95.50% (ಪ್ರಥಮ ಸ್ಥಾನ), ಪೂಜಾ ಮಾಧವ ಭಂಡಾರಕರ್ 95.17% (ದ್ವಿತೀಯ ಸ್ಥಾನ), ಮತ್ತು ಪ್ರಮೋಜಾ ಮಂಜುನಾಥ ನಾಯ್ಕ 95.00% (ತೃತೀಯ ಸ್ಥಾನ)

RELATED ARTICLES  ಸ್ಥಳಾಂತರಗೊಂಡ ಹೊನ್ನಾವರದ ಸಬ್ ರಿಜಿಸ್ಟರ್ ಕಚೇರಿ : ಶಾಸಕರಿಂದ ಉದ್ಘಾಟನೆ

ವಿಜ್ಞಾನ ವಿಭಾಗದಲ್ಲಿ ಪ್ರವೀಣ ವೆಂಕಟೇಶ ನಾಯ್ಕ ಹಾಗೂ ಸುಕನ್ಯಾ ಸುಬ್ರಾಯ ಹೆಗಡೆ 97.17% (ಪ್ರಥಮ ಸ್ಥಾನ), ಎಲ್. ಚಿನ್ಮಯ 97.00% (ದ್ವಿತೀಯ ಸ್ಥಾನ), ಅತುಲ್ ಎಚ್. ಅರಾವರೆ 96.50% (ತೃತೀಯ ಸ್ಥಾನ) ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.