ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು , ಮುರ್ಡೇಶ್ವರದ ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿರುತ್ತಾರೆ.

ಕುಮಾರ ನಾಗಾರ್ಜುನ ಭಟ್ಟ 94 % ಅಂಕ ಪಡೆದು ಪ್ರಥಮ ಸ್ಥಾನವನ್ನು,ಕುಮಾರಿ ಆಯುನಾ ಶೇಖ್ 88.16 %,ಕುಮಾರಿ ವಿದ್ಯಾ ಖಾರ್ವಿ 88.16 % ಅಂಕ ಪಡೆದು ದ್ವಿತೀಯ ಸ್ಥಾನವನ್ನು ,ಕುಮಾರಿ ಪವಿತ್ರಾ ಗೌಡ 86.60 % ಅಂಕ ಪಡೆದು ತೃತೀಯ ಸ್ಥಾನವನ್ನೂ ಪಡೆದಿರುತ್ತಾರೆ.

RELATED ARTICLES  ಯಕ್ಷಗಾನ ಅಕಾಡೆಮಿಯ ಯೋಜನೆಗೆ ಬಲವಾಗಿ ಬಂದ ವೀರೇಂದ್ರ ಹೆಗ್ಗಡೆ.

ವಿದ್ಯಾರ್ಥಿಗಳ ಈ ಅಮೋಘ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಕಾಳ ಎಸ್ ವೈದ್ಯ,ನಿರ್ದೇಶಕಿಯಾದ ಶ್ರೀಮತಿ ಪುಷ್ಪಲತಾ ಎಂ.ಎಸ್,ಪ್ರಾಂಶುಪಾಲರಾದ ಪ್ರಸಾದ ಮಹಾಲೆ,ಉಪ ಪ್ರಾಂಶುಪಾಲರಾದ ಮಹೇಶ ಹೆಗಡೆ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

RELATED ARTICLES  ತರಕಾರಿ ವಾಹನದಲ್ಲಿ 800 ಕೆಜಿ ಗೋ ಮಾಂಸ.