ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಎರಡನೇ ಪಿಯು ತರಗತಿಗಳು ಬುಧವಾರದಿಂದ (ಮೇ 2) ಆರಂಭವಾಗಲಿವೆ.

ಮೇ ಅಂತ್ಯದಿಂದ ತರಗತಿ ಆರಂಭಿಸುವಂತೆ ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘದ ಒತ್ತಾಯಕ್ಕೆ ಮಣಿಯದ ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಲು ತಿಳಿಸಿದೆ.

RELATED ARTICLES  ಬದುಕಿನ ಯಾನ ಮುಗಿಸಿದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ