ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಪಡೆಯುವ ಸುವರ್ಣ ಅವಕಾಶ ದಿನಕರ ಶೆಟ್ಟಿಯವರಿಗೆ ದೊರೆಯಿತು.

ಈ ಸಂಧರ್ಭದಲ್ಲಿ ಕುಮಟಾಕೆ ಆಗಮಿಸುವಂತೆ ಮೋದಿಯವರಲ್ಲಿ ದಿನಕರ ಶೆಟ್ಟಿ ಯವರು ವಿನಂತಿಸಿದರು ಎನ್ನಲಾಗಿದೆ.

ಮೇ ೯ ಅಥವಾ ೧೦ ರಂದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವು ನಿಗದಿ ಆಗುವ ಸಾಧ್ಯತೆ ಇದ್ದು ಈ ಬಗ್ಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಓಂಪ್ರಕಾಶ್ ಮಾಥುರ್ ಅವರು ವಿಶೇಷ ಆಸಕ್ತಿ ವಹಿಸಿದ್ದು ಈ ಮೂಲಕ ಭಟ್ಕಳ, ಕುಮಟಾ ಹಾಗೂ ಕಾರವಾರ ಸೇರಿದಂತೆ ಉಳಿದಕ್ಷೇತ್ರಗಳಲ್ಲೂ ಪಕ್ಷ ಸುಲಭವಾಗಿ ಜಯಗಳಿಸಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿ.

RELATED ARTICLES  ಸಂಪನ್ನಗೊಂಡ ದೈಹಿಕ ಶಿಕ್ಷಕರ ಕಾರ್ಯಾಗಾರ

ಈಗಾಗಲೇ ಮೋದಿಯವರು ಕುಮಟಾ ಆಗಮಿಸಲಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರ ಉಂಟುಮಾಡಿದ್ದು ಮುಂದಿನ ದಿನಗಳಲ್ಲಿ ಕರಾವಳಿಯ ರಾಜಕೀಯ ರಂಗೇರುತ್ತಿದೆ‌

RELATED ARTICLES  ಕಾಂಗ್ರೆಸ್ ಸರಕಾರವು ತಂದಂತಹ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು : ಶಿವರಾಮ ಹೆಬ್ಬಾರ