ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಳಿದಿರುವ ಸೂರಜ್ ನಾಯ್ಕ ಸೋನಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

RELATED ARTICLES  ಗೋಕರ್ಣದಲ್ಲಿ ಅಧಿಕೃತ ಹಾಗೂ ಅನಧಿಕೃತ ವಸತಿಗ್ರಹಗಳ ವಿವರ ಸಲ್ಲಿಸಲು ಸೂಚಿಸಿದ ಜಿ. ಪಂ. ಮುಖ್ಯಕಾರ್ಯದರ್ಶಿ ರೋಷನ್.

ಕುಮಟಾ ಪಟ್ಟಣ, ಹಳದೀಪುರ, ವಾಲ್ಗಳ್ಳಿ,ಕೂಜಳ್ಳಿ ಭಾಗಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ತಮ್ಮದೇ ಯುವ ಪಡೆಯನ್ನು ರಚಿಸಿರುವ ಸೂರಜ್ ನಾಯ್ಕ ಸೋನಿ ಚುನಾವಣಾ ಅಖಾಡದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

RELATED ARTICLES  ಪ್ರಕೃತಿ ವಿಕೋಪ ಸಂಬಂಧಿಸಿದ ದೂರು ದಾಖಲಿಸಲು ಭಟ್ಕಳ ತಹಸೀಲ್ದಾರ್ ಕಚೇರಿಯಲ್ಲಿ ಸಹಾಯವಾಣಿ

ಚುನಾವಣಾ ಕಣ ಕಾವು ಪಡೆಯುತ್ತಿದ್ದು ಸೂರಜ್ ನಾಯ್ಕ ಕೂಡಾ ಪ್ರಚಾರ ಭರಾಟೆ ನಡೆಸುತ್ತಿದ್ದಾರೆ.