ಇಂಟಲಿಜೆಂಟ್ ಕಮ್ಯೂನಿಕೇಷನ್ ಸಿಸ್ಟಮ್ ಇಂಡಿಯಾ ಲಿಮಿಟೆಡ್ (ಐಸಿಎಸ್’ಐಎಲ್) ಮಾಹಿತಿ ತಂತ್ರಜ್ಞಾನ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 670
ಹುದ್ದೆಗಳ ವಿವರ

ಮಾಹಿತಿ ತಂತ್ರಜ್ಞಾನ ಸಹಾಯಕರು (ಐಟಿ ಅಸಿಸ್ಟೆಂಟ್) -670

RELATED ARTICLES  ಗ್ರಹಣ ವಿಚಾರ : ಸ್ವರ್ಣವಲ್ಲೀ ಮಠದಿಂದ ಮರು ಪ್ರಕಟಣೆ.

ವಿದ್ಯಾರ್ಹತೆ : ಎಂಸಿಎ, ಎಂಎಸ್ಸಿ (ಸಿಎಸ್), ಬಿಇ ಕಂಪ್ಯೂಟರ್, ಬಿಎಸ್ಸಿ ಕಂಪ್ಯೂಟರ್ ಸೈನ್ಸ್ / ಐಟಿ ಅಥವಾ ಬಿಸಿಎ, ಒಂದು ವರ್ಷದ ಡಿಪ್ಲೋಮಾ ಜೊತೆಗೆ ಯಾವುದೆ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.

ಶುಲ್ಕ : ಎಲ್ಲಾ ವರ್ಗದವರಿಗೂ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-05-2018

RELATED ARTICLES  ಉಚಿತ ವೈದ್ಯಕೀಯ  ಶಿಬಿರ ಭಾನುವಾರ

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.icsil.in ಗೆ ಭೇಟಿ ನೀಡಿ.