ಸಾಗರ: ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್ ಇಂದು ಆತವಾಡಿಯ ಧರ್ಮಸಭೆಯಲ್ಲಿ “ಗೋಸ್ವರ್ಗ” ಯೋಜನೆಗೆ ದೇಣಿಗೆ ಸಮರ್ಪಣೆ ಮಾಡಿ ಶ್ರೀಸಂಸ್ಥಾನದವರಿಂದ ಆಶೀರ್ವಾದ ಪಡೆದರು.

ಹೆಗ್ಗೋಡು ಸಮೀಪದ ಶ್ರೀತಿರುಮಲೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗೋಸಂರಕ್ಷಣೆಯ ಮಹತ್ವಾಕಾಂಕ್ಷೀ ಯೋಜನೆಗೆ ಸುಹಾನ ಸೈಯದ್ ಅವರಿಂದ ದೇಣಿಗೆ ಸಮರ್ಪಣೆ.

RELATED ARTICLES  ಈದ್ ಮಿಲಾದ್ ಮೆರವಣಿಗೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ : ಅಶೋಕ ಚಕ್ರದ ಬದಲು ಅರ್ಧ ಚಂದ್ರ : ಕುಮಟಾದ ಮಿರ್ಜಾನಿನಲ್ಲಿ ಘಟನೆ.

ಸಭೆಯ ಆರಂಭದಲ್ಲಿ ಪ್ರಾರ್ಥನೆ ಮಾಡಿದ ಸುಹಾನ ಸೈಯದ್ ಅವರು “ಗೋಸ್ವರ್ಗ” ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ; ಗೋಸ್ವರ್ಗ ಯೋಜನೆಗೆ ತಮ್ಮ ದೇಣಿಗೆಯನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿದರು.

RELATED ARTICLES  ಭರತನಿಗೆ ಉಪದೇಶದ ಬಗ್ಗೆ ಸದ್ಗುರು ಶ್ರೀಧರ ವಾಣಿಗಳು.