ಮದುವೆ ದಿಬ್ಬಣದ ಟೆಂಪೊ ಪಲ್ಟಿ ಹೊಡೆದ ಪರಿಣಾಮ ೧೩ ಜನ ಗಾಯಗೊಂಡ ಘಟನೆ ಅಂಕೋಲಾದ ಸಗಡಗೇರಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಕುಮಟಾದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಚುನಾವಣೆಗೆ ಅತ್ಯುತ್ತಮ ವ್ಯವಸ್ಥೆ ಮಾಡುತ್ತಿರುವ ಜಿಲ್ಲೆ ಉತ್ತರ ಕನ್ನಡ!