SSLC ರಿಸಲ್ಟ್ ಎಲ್ಲಿ ನೋಡೋದು ಅನ್ನೋ ಟೆನ್ಷನ್ನ..? ಹಾಗಿದ್ರೆ ಈ ಅ್ಯಪ್ ಹಾಕ್ಕೊಳಿ ಫಸ್ಟ್ ನೀವೆ ರಿಸಲ್ಟ್ ನೋಡಿ..

https://play.google.com/store/apps/details?id=kannada2018.sslc

ಫಸ್ಟ್ ನೀವೆ SSLC ರಿಸಲ್ಟ್ ನೋಡ್ಬೇಕು.. ಹಾಗಿದ್ರೆ ಇದೊಂದು ಆಪ್ ಹಾಕ್ಕೊಳ್ಳಿ.. ಫಸ್ಟ್ ನೀವೆ ನೋಡಿ..!!

ನಾಳೆ ಲಕ್ಷಾಂತರ ವಿಧ್ಯಾರ್ಥಿಗಳ ಭವಿಷ್ಯವನ್ನ ಮತ್ತಷ್ಟು ಉಜ್ವಲವಾಗಿಸುವ 2018 ಫಲಿತಾಂಶಕ್ಕೆ ಕೌಟ್ ಡೌನ್ ಶುರುವಾಗಿದೆ.. ನಾಳೆ ಬೆಳಗ್ಗೆ 11 ಗಂಟೆಗೆ ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಯಲಿದ್ದು, ಅದೇ ದಿನ 1 ಗಂಟೆಗೆ ಸುಮಾರಿಗೆ ಅನ್ ಲೈನ್ ನಲ್ಲಿ ನಿಮ್ಮ‌ರಿಸಲ್ಟ್ ಲಭ್ಯವಾಗಲಿದೆ…

RELATED ARTICLES  ಲೀಗಲ್‍ಡೆಸ್ಕ್ ನಿಂದ ಬೆಂಗಳೂರು ಒನ್ ಕೇಂದ್ರದೊಂದಿಗೆ ಬಾಡಿಗೆ ಕರಾರು ಪತ್ರ ಸೇವೆ ಪ್ರಾರಂಭ.

ಹಾಗಿದ್ರೆ ನಿಮ್ಮ‌ರಿಸಲ್ಟ್ ಅನ್ನ ಯಾವ ವೆಬ್ ಸೈಟ್ ನಲ್ಲಿ ನೋಡೋದು, ಹೇಗೆ ನೋಡೋದು ಅಂತ ಯೋಚನೆ ನಿಮಗಿದ್ರೆ ಇಲ್ಲಿದೆ ನೋಡಿ ಸರಳ‌ ಉಪಾಯ.. ಕೆಳಗೆ ಕಾಣುತ್ತಿರುವ ಲಿಂಕ್ ಮೇಲೆ‌ ಕ್ಲಿಕ್ ಮಾಡಿ…

RELATED ARTICLES  ಗ್ರಾಮ ಪಂಚಾಯತಿಯಲ್ಲಿ ಕರವಸೂಲಿಗಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

https://play.google.com/store/apps/details?id=kannada2018.sslc

ಇದು ಬರೀ ರಿಸಲ್ಟ್ ಗೆ ಮಾತ್ರ ಸೀಮಿತವಾಗಿಲ್ಲ.. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಈ ಆಪ್ ಸಿದ್ದ ಮಾಡಲಾಗಿದ್ದು, ಕ್ವಿಜ್, ದೇಶ-ವಿದೇಶಗಳ ಹಾಗುಹೋಗುಗಳ ಬಗ್ಗೆ ಮಾಹಿತಿ, ಟೈಮ್ ಪಾಸ್ ಗೆ ಗೇಮ್ ,‌ಕ್ರಿಕೆಟ್ ನ್ಯೂಸ್ ಎಲ್ಲವನ್ನೂ ಒಳಗೊಂಡಿದೆ.