ಶಿರಸಿ:ದಿನಾಂಕ 06-05-2018 ರಂದು ಹೆಗಡೆಕಟ್ಟಾ ಪಂಚಾಯತ ಸದಸ್ಯ ಗಣಪತಿ ಗೌಡ ಅವರು ಬಿಜೆಪಿಯನ್ನು ತೊರೆದು ಶಶಿಭೂಷಣ ಹೆಗಡೆಯವರ ನಾಯಕತ್ವವನ್ನು ಮೆಚ್ಚಿ , ಕುಮಾರಸ್ವಾಮಿ ಯವರನ್ನು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಯನ್ನಾಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಜಾತ್ಯತೀತ ಜನತಾದಳವನ್ನು ಸೇರ್ಪಡೆ ಯಾದರು.

RELATED ARTICLES  ಅನಾರೋಗ್ಯವನ್ನು ಮನಸ್ಸಿಗೆ ಹಚ್ಚಿಕೊಂಡ ಸುನೀತಾ : ಆತ್ಮಹತ್ಯೆಗೆ ಶರಣು.

ಶಿರಸಿ ಸಿದ್ದಾಪುರದ ಅಭ್ಯರ್ಥಿ ಶಶಿಭೂಷಣ ಹೆಗಡೆಯವರ ಗೆಲ್ಲಿಸುವ ಹೊಣಗಾರಿಕೆ ಕಾರ್ಯಕರ್ತರದ್ದು ಎಂದರು , ಅವರನ್ನು ಈ ಸಂದರ್ಭದಲ್ಲಿ ಅರುಣ ಗೌಡ ಜಿಲ್ಲಾ ಕಾರ್ಯದರ್ಶಿ ಅವರು ಪಕ್ಷದ ಶಾಲನ್ನು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು, ಈ ಸಂದರ್ಭದಲ್ಲಿ ಮುಖಂಡರಾದ ಕರಿಯಪ್ಪ ಗೌಡ, ಮಂಜು ಮರಾಠಿ ಹಾಗೂ ಮಂಜುನಾಥ ಗೌಡ, ಯಂಕು ಗೌಡ,ಶಿವು ಗೌಡ, ಲಕ್ಷ್ಮಣ ಮರಾಠಿ, ತಿಮ್ಮ ಗೌಡ, ಸಚ್ಚು ಗೌಡ, ಪುರಂದರ ಗೌಡ, ನಾಗರಾಜ ಗೌಡ, ವೆಂಕಟರಮಣ ಗೌಡ, ಮಹಾಬಲೇಶ್ವರ ಗೌಡ, ಮಹಾಬಲೇಶ್ವರ ಮರಾಠಿ ಅವರುಗಳು ಪಾಲ್ಗೊಂಡಿದ್ದರು,

RELATED ARTICLES  ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕೋಣಗಳ ರಕ್ಷಣೆ : ಯಲ್ಲಾಪುರ ತಾಲೂಕಿನಲ್ಲಿ ಘಟನೆ