ಕುಮಟಾ:ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶದಾಖಲಾಗಿದ್ದು, ಪರೀಕ್ಷೆಗೆ ಕುಳಿತ ಒಟ್ಟೂ 120 ವಿದ್ಯಾರ್ಥಿಗಳಲ್ಲಿಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಉತ್ತೀರ್ಣರಾಗಿರುತ್ತಾರೆ. ಒಬ್ಬ ವಿದ್ಯಾರ್ಥಿ ಶೇ. 98 ಕ್ಕಿಂತಅಧಿಕ ಹಾಗೂ 19 ವಿದ್ಯಾರ್ಥಿಗಳು 95 ಕ್ಕಿಂತಅಧಿಕ, ಮತ್ತುಒಟ್ಟೂ 92 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್) ಯಲ್ಲಿಉತ್ತೀರ್ಣರಾಗಿ ಶಾಲೆಗೆ ಕೀರ್ತಿಯನ್ನುತಂದಿರುತ್ತಾರೆ. ನಮ್ಮ ಸಂಸ್ಥೆಯಲ್ಲಿಮೊದಲ ಮೂರು ರ್ಯಾಂಕ್‍ಗಳನ್ನು ಪಡೆದಮೊದಲ 6 ವಿದ್ಯಾರ್ಥಿಗಳು:

RELATED ARTICLES  ಮಾಸ್ಕ್ ಇಲ್ಲದೆ ಓಡಾಡುವ ಮುನ್ನ ಹುಷಾರ್...!

Gurumurthy Hegde
ಗುರುಮೂರ್ತಿ ವಿ. ಹೆಗಡೆ
(98.56%)
ಪ್ರಥಮ ರ್ಯಾಂಕ್

H S Vishal
ಎಚ್.ಎಸ್.ವಿಶಾಲ್
(97.60%)
ದ್ವಿತೀಯ ರ್ಯಾಂಕ್

Raghavendra Naik
ರಾಘವೇಂದ್ರ ವಿ. ನಾಯ್ಕ
(97.60%)
ದ್ವಿತೀಯ ರ್ಯಾಂಕ್

Sachin Vernekar
ಸಚಿನ್ ಜಿ. ವೆರ್ಣೇಕರ್
(97.60%)
ದ್ವಿತೀಯರ್ಯಾಂಕ್

RELATED ARTICLES  ಕುಮಟಾದಲ್ಲಿ ಶಿವರಾಮ ಹೆಬ್ಬಾರ್: ಕತಗಾಲ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಚರ್ಚೆ.

Mangesh Shanbhag
ಮಂಗೇಶ ಡಿ. ಶಾನಭಾಗ
(97.28%)
ತೃತೀಯ ರ್ಯಾಂಕ್

Nikhil Pandit
ನಿಖಿಲ್ ಪಿ. ಪಂಡಿತ
(97.28%)
ತೃತೀಯ ರ್ಯಾಂಕ್

ವಿದ್ಯಾರ್ಥಿಗಳ ಈ ಸಾಧನೆಗೆಕೊಂಕಣಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು, ಕಾರ್ಯದರ್ಶಿಗಳು, ವಿಶ್ವಸ್ಥರು, ಶೈಕ್ಷಣಿಕ ಸಲಹೆಗಾರರು, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು, ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.