ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ (ಹೆಚ್’ಎಂಟಿ), ಸ್ಪೆಷಲಿಸ್ಟ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 25
ಹುದ್ದೆಗಳ ವಿವರ
ಸ್ಪೆಷಲಿಸ್ಟ್ ಟ್ರೈನಿ ಹುದ್ದೆಗಳು

ವಿದ್ಯಾರ್ಹತೆ : ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ ವಯೋಮಿತಿಯನ್ನು 30 ವರ್ಷಕ್ಕೆ ನಿಗದಿ ಮಾಡಲಾಗಿದೆ. ಮೀಸಲಾತಿ ಪಡೆಯುವವರಿಗೆ ಸಡಿಲತೆ ನೀಡಲಾಗಿದೆ.

RELATED ARTICLES  ಕೆಲವೇ ದಿನದಲ್ಲಿ WhatsApp ನಲ್ಲಿ ಬರಲಿದೆ ಹೊಸ ಫೀಚರ್..!

ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 500 ರೂ ಶುಲ್ಕ ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ಮತ್ತು ವಿಕಲಚೇತನರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-05-2018
ಭರ್ತಿ ಮಾಡಿದ ಅರ್ಜಿ ಸಲ್ಲಿಸವ ವಿಳಾಸ : ದ ಡೆಪ್ಯೂಟಿ ಜನರಲ್ ಮ್ಯಾನೇಜರ್ (ಸಿಪಿ ಅಂಡ್ ಹೆಚ್’ಆರ್), ಹೆಚ್’ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್, ಹೆಚ್’ಎಂಟಿ ಭವನ, ನಂ.59, ಬಳ್ಳಾರಿ ರಸ್ತೆ ಬೆಂಗಳೂರು – 560032 ಇಲ್ಲಿಗೆ ಕಳುಹಿಸುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.hmtindia.com ಗೆ ಭೇಟಿ ನೀಡಿ.

RELATED ARTICLES  ಸಹಶಿಕ್ಷಕ ಹುದ್ದೆಗೆ ಅರ್ಹ ಶಿಕ್ಷಕ / ಶಿಕ್ಷಕಿಯರು ಬೇಕಾಗಿದ್ದಾರೆ.