ಹೊನ್ನಾವರ :.ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಇವರ ಪರವಾಗಿ ಹೆರಂಗಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಯಿತು ಈ ಸಂದರ್ಬದಲ್ಲಿ ಗ್ರಾ.ಪಂ ಸದಸ್ಯರಾದ ಗಜಾನನ ಹೆಗಡೆ ಮಾತನಾಡಿ ಹಿಂದುತ್ವಕ್ಕಾಗಿ ಮತ್ತು ಹಿಂದು ಧರ್ಮದ ಸಂಸ್ಕøತಿಗಾಗಿ ಒಂದು ಮಹತ್ವಕಾಂಕ್ಷೆಯ ಆಸೆಯನ್ನು ಇಟ್ಟುಕೊಂಡು ಪ್ರತಿಯೊಂದು ಮನೆಗೆ ಭೇಟಿ ನೀಡಿ ಉತ್ಸಾಹದಿಂದ ಕೆಲಸ ಮಾಡಿರುತ್ತೇವೆ.

ಇಡಿ ದೇಶದಲ್ಲಿ ಪೃಧಾನ ಮಂತ್ರಿ ಆಡಳಿತ ಮತ್ತು 5 ವರ್ಷದ ಹಿಂದೆ ಯುಡಿಯೂರಪ್ಪನವರು ಸಾಧನೆಯನ್ನು ಮನೆ ಮನೆಗೆ ತಿಳಿ ಹೇಳುವ ಕೆಲಸವನ್ನು ಮಾಡುತ್ತಿದ್ದೇವೆ ಹಿಂದು ಧರ್ಮದಲ್ಲಿ ಬರುವ ಎಲ್ಲಾ ಸಮಾಜದ ಮುಖಂಡರು ಎಲ್ಲಾ ಮತಗಳು ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಮಹತ್ವ ಕೊಡುತ್ತಿದೆ ಹಾಗಾಗಿ ಬರುವ ವಿದಾನಸಭಾ ಚುನಾವಣೆಯಲ್ಲಿ ನಿರಿಕ್ಷೆಗೂ ಮೀರಿ ಜನ ಬೆಂಬಲ ದೊರಕುತ್ತಿರುವುದು ತುಂಬಾ ಸಂತೋಷದ ಸಂಗತಿ ಪ್ರಧಾನಿ ಮೋದಿಯವರ ಕನಸು ಈ ದೇಶ ಬಲಿಷ್ಟ ರಾಷ್ಟ್ರವನ್ನಾಗಿ ಮಾಡಬೇಕು ಇಡಿ ವಿಶ್ವದಲ್ಲಿ ಭಾರತವನ್ನು ಅತ್ಯಂತ ಮೆಲ್ಮಟಕ್ಕೆ ಹೋUಬೇಕು ಎಂದು ದೇಶದ ಸೇವಕನಾಗಿ ಕೆಲಸಮಾಡುತ್ತಿದ್ದಾನೆ.

RELATED ARTICLES  ಪ್ರಗತಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಹೀಗಾಗಿ ನಾವು ಅವರೊಂದಿಗೆ ಕೈ ಜೋಡಿಸಿ ಭಟ್ಕಳ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ದಯಾನಂದ ನಾಯ್ಕ, ನಾಗರಾಜ ಆಚಾರಿ, ಕೃಷ್ಣ ಎಚ್.ಜಗದೀಶ ನಾಯ್ಕ, ವಿನಾಯಕ ನಾಯ್ಕ ನೂರಾರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಇದ್ದರು.

RELATED ARTICLES  "ನೇತ್ರದಾನ ಕುರಿತು ಜಾಗೃತಿ"ಯಶಸ್ವಿಯಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ಕಾರ್ಯಕ್ರಮ.