ಕುಮಟಾ: ಚುನಾವಣಾ ದಿನಾಂಕ ‌ಸಮೀಪಿಸುತ್ತಿರುವಂತೆ ಭರದ ಪ್ರಚಾರ ಕೈಗೊಂಡಿರುವ ಕುಮಟಾ ಹೊನ್ನಾವರ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿ ಇಂದು ಹಲವೆಡೆ ಬಿರುಸಿನ ಪ್ರಚಾರ ನಡೆಸಿದರು.

ಇಂದಿನ ಪ್ರಚಾರ ಕಾರ್ಯ

ಹಳಕಾರ ವ್ಯಾಪ್ತಿಯಲ್ಲಿ ಶಾಸಕಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರಿಂದ ಮತಯಾಚನೆ.. ಈ ಸಂಧರ್ಭದಲ್ಲಿ ಸ್ಥಳೀಯ ಮುಖಂಡರಾದ ಗೋವಿಂದ ಪಟಗಾರ, ವಸಂತ ಹರಿಕಂತ್ರ ಮುಂತಾದವರು ಹಾಜರಿದ್ದರು.

RELATED ARTICLES  ಖರ್ವಾ ಕ್ರಾಸ್ ಬಳಿ ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ಅಡಚಣೆ

IMG 20180508 WA0013

ಹೊಲನಗದ್ದೆ ವ್ಯಾಪ್ತಿಯ ಬಂಟುಕೇರಿಯಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ವಿ ಎಲ್ ನಾಯ್ಕ, ರತ್ನಾಕರ ನಾಯ್ಕ, ಜಗ್ಗು ನಾಯ್ಕ, ರಾಘವೇಂದ್ರ ಪಟಗಾರ, ಯಶೋಧಾ ಶಾಸ್ತ್ರಿ ಮುಂತಾದವರು ಹಾಜರಿದ್ದರು.

IMG 20180508 WA0014

ಕಾಗಾಲ ವ್ಯಾಪ್ತಿಯಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರಿಂದ ಮತಯಾಚನೆ ನಡೆಯಿತು. ಈ ಸಂದರ್ಭದಲ್ಲಿ ವಿ ಎಲ್ ನಾಯ್ಕ, ಸುರೇಖಾ ವಾರೇಕರ,ತಾರಾ ಗೌಡ,ಮುಂತಾದವರು ಭಾಗವಹಿಸಿದರು.

RELATED ARTICLES  ಶಿಕ್ಷಕಿ ಯಶಸ್ವಿನಿಗೆ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

IMG 20180508 WA0015

ಕುಮಟಾ ತಾಲೂಕಿನ ಅಘನಾಶಿನಿ ವಿವಿಧೆಡೆ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮತಯಾಚನೆ‌ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶಶಿಕಾಂತ ನಾಯ್ಕ, ಮಾರುತಿ ಗೌಡ,ವಿ ಎಲ್ ನಾಯ್ಕ,ಸುರೇಖಾ ವಾರೇಕರ ಮುಂತಾದವರು ಹಾಜರಿದ್ದರು.

IMG 20180508 WA0017