ಕುಮಟಾ ಹೊನ್ನಾವರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ನಾಯಕ್ ಅವರು ಮಿರ್ಜಾನ್ ಪಂಚಾಯತ್ ವ್ಯಾಪ್ತಿ ಯಲ್ಲಿ ಸಂತೋಷ್ ನಾಯ್ಕ್ ಅವರನ್ನೊಳಗೊಂಡ ಹಾಗೂ ಇನ್ನಿತರ ಪ್ರಮುಖ ನಿಷ್ಠಾವಂತ ಕಾರ್ಯಕರ್ತರು ಪ್ರಚಾರ ನಡೆಸುತ್ತಿರುವುದು. ನಾನು ಸ್ಪರ್ಧಿಸುತ್ತಿದ್ದೇನೆ ಆದರೆ ಇದು ನಮ್ಮ ಶ್ರಮವಲ್ಲ ಹೊರತ್ತು ಪಕ್ಷದ ಸಮಸ್ತ ಕಾರ್ಯಕರ್ತರ ಶ್ರಮ ಎಂದು ಪ್ರದೀಪ್ ನಾಯಕ ಅವರು ತಿಳಿಸಿದರು.

RELATED ARTICLES  ಮುರ್ಡೇಶ್ವರ ಸಮೀಪ ಅಪಘಾತ: ಪ್ರಾಣ ಕಳೆದುಕೊಂಡ ಇಬ್ಬರು.

IMG 20180508 WA0014 1
ಅಬ್ಬರದ ಪ್ರಚಾರಕ್ಕೆ ಜೆಡಿಎಸ್ ಯುವಶಕ್ತಿ

ಇಂದು ಕುಮಟಾ ಹೊನ್ನಾವರದ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ನಾಯಕ್ ಅವರ ಪರ ಗೋಕರ್ಣದ ದಂಡೇ ಭಾಗದಲ್ಲಿ ಮನೆ ಮನೆ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಮತದಾರರ ಕುಂದು ಕೊರತೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ನೀಡುವುದಾಗಿ ಈ ಮೂಲಕ ತಿಳಿಸಲಾಯಿತು.

RELATED ARTICLES  ನೀರಿನ ವಿವಾದ ಮುಗಿಸಿದ ನಂತರ ಚುನಾವಣೆ ನಡೆಸಿ! ಕರೆವೆ ಒತ್ತಾಯ.

ಈ ಸಂದರ್ಭದಲ್ಲಿ ರಾಘವ ನಾಯಕ. ಮಹಾಭಲೇಶ್ವರ ಗೌಡ. ರಾಘವೇಂದ್ರ ನಾಯಕ . ಇನ್ನು ಮುಂತಾದ ನಿಷ್ಠಾವಂತ ಕಾರ್ಯಕರ್ತರು ಉಪಸ್ಥಿತರಿದ್ದರು.