ಕಾರವಾರ : ಹಿಂದೂಪರ ಹೋರಾಟಗಾರ, ಗೋ ರಕ್ಷಕ ಶಂಕರ ನಾಯ್ಕ ಅವರಿಗೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ.

ಡಿಸೆಂಬರ್ ತಿಂಗಳಲ್ಲಿ ನಡೆದ ಪರೇಶ ಮೇಸ್ತಾ ಸಾವಿರ ಪ್ರಕರಣಕ್ಕೆ ನಡೆದ ಹೋರಾಟದಲ್ಲಿ ಭಟ್ಕಳದ ಶಂಕರ ನಾಯ್ಕ ಸೇರಿ ನೂರಾರು ಜನರನ್ನು ಬಂಧಿಸಲಾಗಿತ್ತು. ಆದರೆ ಉಳಿದವರಿಗೆಲ್ಲಾ ಈ ಮೊದಲೆ ಜಾಮೀನಿನ ಮೇಲೆ ಬಿಡುಗಡೆಯಾಗಿದರು. ಆದರೆ ಶಂಕರ ನಾಯ್ಕ 107 ದಿನಗಳ ಕಾಲ ಕಾರವಾರದ ಜಿಲ್ಲಾ ಕೇಂದ್ರದಲ್ಲೆ ದಿನ ಕಳೆಯುವಂತಾಗಿತ್ತು.

RELATED ARTICLES  ಸಮುದ್ರದಲ್ಲಿ ಜೀವಾಪಾಯದಲ್ಲಿದ್ದವನ ರಕ್ಷಣೆ.

ಆದರೆ ಇದೀಗ ಶಂಕರ ನಾಯ್ಕ ಅವರಿಗೆ ಜೈಲಿನಿಂದ ಬಿಡುಗಡೆ ಸಿಕ್ಕಿದ್ದು ಅವರ ಅಭಿಮಾನಿಗಳಿಗೆ ಒಂದಿಷ್ಟು ಖುಷಿ ನೀಡಿದೆ.