ಬಹುತೇಕ ಅಡುಗೆಗೆ ಹಸಿಮೆಣಸಿನ ಕಾಯಿ ಬಳಸಿದಾಗ ರುಚಿನೇ ಬೇರೆ ಅಲ್ವ ಹಾಗಾದ್ರೆ ಬೇಸಿಗೆ ಕಾಲದಲ್ಲಿ ಹಸಿ ಮೆಣಸಿನಕಾಯಿ ಅಡುಗೆಗೆ ಬಳಸಬಾರು ಏಕೆ ಅನುವ ಪ್ರಶ್ನೆ ನಿಮ್ಮದು.
ಮಾರ್ಕೆಟ್ ನಲ್ಲಿ ಹಸಿಮೆಣಸಿನ ಕಾಯಿ ಕಡಿಮೆ ಬೆಲೆಗೆ ಸಿಗುತ್ತೆ. ಹಾಗೂ ರುಚಿನೂ ಇರುವಾಗ ಹಸಿ ಮೆಣಸಿನಕಾಯಿ ಬಳಸಿದ್ರೆ ಏನಾಗಬಹುದು.
ಡಾಕ್ಟರ್ ಗಳು ಹೇಳುವುದು ಹಸಿ ಮೆಣಸಿನಕಾಯಿ ಬಳಸಿದರೆ ಅಸಡಿಟಿ ಆಗುತ್ತೆ ಅಂತ ಪದೇ ಪದೇ ಹೇಳುತ್ತಾರೆ. ಅದರಲ್ಲೂ ಬೇಸಿಗೆ ಕಾದಲ್ಲಿ ಮಾತ್ರ ಹಸಿಮೆಣಸಿನಕಾಯಿ ಆರೋಗ್ಯಕ್ಕೆ ಒಳೆಯದಲ್ಲಾ. ಹಾಗಾಗಿ ಅಡುಗೆಗೆ ಹಸಿ ಮೆಣಸಿನಕಾಯಿ ಬಳಸುವುದಕ್ಕಿಂದ ಒಣ ಮೆಣಸಿನ ಕಾಯಿ ಅಥವ ಖಾರದ ಪುಡಿಯನ್ನು ಬಳಸಿ ಅಡುಗೆ ಮಾಡಿ ಅಸಡಿಟ್ ಮಾಯ. ರುಚಿ ದುಪ್ಪಟ್ಟು