ಹೊನ್ನಾವರ:- ತಾಲ್ಲೂಕಿನ ಮೂಡ್ಕಣಿ ಸಮೀಪದ ಸ.ಹಿ.ಪ್ರಾ. ಶಾಲೆ ಅಡಕಾರಿನ 26 ನೇ ಬೂತ್ ನಲ್ಲಿ ಮತದಾನಕ್ಕೆ ಸರಿಸುಮಾರು 1 ಗಂಟೆ ವಿಳಂಬವಾಗಿದೆ.

ಇವಿಎಂ ವೈಫಲ್ಯ :- ಮತದಾನ ಮಾಡುವ ಇವಿಎಂ ಮಷಿನ್ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣದಿಂದಾಗಿ ಈ ರೀತಿ ಮತದಾನಕ್ಕೆ ವಿಳಂಬವಾಗಿದೆ ಎಂದು ಮತದಾನ ಕೇಂದ್ರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

RELATED ARTICLES  ಡಾ. ಟಿ.ಟಿ ಹೆಗಡೆಯವರ ಸ್ಮರಣೆ : ಕುಮಟಾ ಬಿಜೆಪಿ ಕಛೇರಿಯಲ್ಲಿ ಕಾರ್ಯಕ್ರಮ.

” ನಾನು ಈ ಬಾರಿ ಮೊದಲಿಗೆ ಮತದಾನ ಮಾಡಲು ಬಂದಿದ್ದೆ. ಆದರೆ ಈ ರೀತಿ ಮತದಾನಕ್ಕೆ ವಿಳಂಬವಾಗಿದ್ದು ಬೇಸರದ ಸಂಗತಿ “.

RELATED ARTICLES  ಕುಮಟಾದಲ್ಲಿ ಮಿನಿ ವಿಧಾನ ಸೌಧಕ್ಕೆ ಸರಕಾರದ ಸಮ್ಮತಿ: ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರಯತ್ನಕ್ಕೆ ಸಂದಿತು ಫಲ.

ಎಮ್ ಎಸ್ ಶರತ್, ಮೂಡ್ಕಣಿ

ಯುವ ಮತದಾರ