2017-18 ನೇ ಸಾಲಿನ ICSE ಪಠ್ಯಕ್ರಮದ 10ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದ್ದು, ಭಟ್ಕಳದ ಪ್ರತಿಷ್ಠಿತ ಶಿಕ್ಷಣಸಂಸ್ಥೆಯಾದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಸತತ 4ನೇ ವರ್ಷ 100% ಫಲಿತಾಂಶ ದಾಖಲಿಸಿದೆ.

RELATED ARTICLES  ಮನೆ ಛಾವಣಿ ಕುಸಿದು ವ್ಯಕ್ತಿ ತಲೆಗೆ ಪೆಟ್ಟು.

ವಿದ್ಯಾರ್ಥಿಗಳಾದ ಅನಿರುದ್ಧ ಪ್ರಭು 90.17%, ಪುಂಡಲೀಕ ನಾಯಕ 88.50%, ವಿಶಾಲ ಮೊಗೇರ 87.17% ಗಳಿಸಿರುತ್ತಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

RELATED ARTICLES  ಅಂಕೋಲಾದಲ್ಲಿ ಇಟ್ಟಿಗೆ ತುಂಬಿದ ಲಾರಿ ಅಪಘಾತ