ಅಂಕೋಲಾ: ಕುಮಟಾದಲ್ಲಿ ಮತ ಎಣಿಕೆಯ ನಂತರ ವಿಜಯದ ಮಾಲೆ ಧರಿಸಿ ಅಂಕೋಲಾಗೆ ಬಂದ ರೂಪಾಲಿ ನಾಯ್ಕ ಅವರನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ವಿಜೃಂಭಣೆಯಿಂದ ಸ್ವಾಗತಿಸಿದರು.

ರೂಪಾಲಿ ನಾಯ್ಕ ಗೆ ಜೈ ಎಂದು ಜೈಕಾರ ಹಾಕುತ್ತಾ ಜೊತೆಗೆ ಬಂದ ಅಭಿಮಾನಿಗಳ ಜೊತೆ ಶಾಂತ ದುರ್ಗಾ ದೇವಸ್ಥಾನದ ತನಕ ಪಾದಯಾತ್ರೆಯನ್ನು ಮಾಡಿ ದೇವಿಯ ದರ್ಶನವನ್ನು ಪಡೆದ ರೂಪಾಲಿ ನಾಯ್ಕ ದೇವಿಯ ಆಶೀರ್ವಾದ ಪಡೆದರು.

RELATED ARTICLES  ಸಕಾರಣವಿಲ್ಲದೇ ವಾಹನದೊಂದಿಗೆ ರಸ್ತೆಗೆ ಇಳಿದ ಸವಾರರಿಗೆ ಪೋಲೀಸರು ಮಾಡಿದ್ದೇನು?

ಈ ಸಂದರ್ಭದಲ್ಲಿದ್ದ ಮಹಿಳಾ ಅಭಿಮಾನಿಗಳಿಗಂತೂ ಖುಷಿಯೋ ಖುಷಿ, ಅಂಕೋಲಾದ ಜನತೆಗೆ, ಕಾರ್ಯಕರ್ತರಿಗೆ, ಆಭಿಮಾನಿಗಳಿಗೆ ರೂಪಾಲಿ ನಾಯ್ಕ ಅವರು ದನ್ಯವಾದ ಸಮರ್ಪಿಸಿದರು.

RELATED ARTICLES  ಮಹಿಳೆಯ ಚಿನ್ನದ ಸರ ಕದ್ದವರು ಪೊಲೀಸ್ ಬಲೆಗೆ : ಇಬ್ಬರನ್ನು ಹೆಡೆಮುರಿ ಕಟ್ಟಿದ ಪೊಲೀಸರು.

ವರದಿ : ನಿತೇಶ ಖೇಣಿ