ಈ ನಟ ಏಷ್ಯಾದಲ್ಲೇ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಹೀರೋ, ಆದ್ರೆ ಮಗಳು ಮಾತ್ರ ತಿನ್ನಕ್ಕೆ ಊಟನೂ ಇಲ್ಲದೆ ಫುಟ್ ಪಾತ್ ನಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದಾಳೆ, ಆಕೆ ಮತ್ಯಾರು ಅಲ್ಲ, ಜಾಕಿಚಾನ್ ಮಗಳು, ಅಷ್ಟಕ್ಕು ಅಲ್ಲಿ ಆಗಿರುವ ಸಮಸ್ಯೆ ಏನು?

ಜಾಕಿ ಚಾನ್ ಮಗಳಾದ ‘ಎಟಾ ಎಂಜಿ’ ಒಬ್ಬ ಸಲಿಂಗಕಾಮಿ, ಈ ವಿಷಯ ಪ್ರಪಂಚಕ್ಕೆಲ್ಲಾ ಗೊತ್ತಾದ ತಕ್ಷಣ ಜಾಕಿ ಚಾನ್ ತನ್ನ ಮಗಳನ್ನು ಮನೆಯಿಂದ ಆಚೆ ಹಾಕಿದರು, ಐಶಾರಾಮಿ ಜೀವನ ನಡೆಸುತ್ತಿದ್ದ ಮಗಳು ಸಡನ್ ಆಗಿ ಬೀದಿಗೆ ಬಂದಾಗ ಆಕೆಯ ಗತಿ ಏನು.

RELATED ARTICLES  ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಅವಘಡ : ವ್ಯಕ್ತಿ ಸಾವು.

ಜಾಕಿಚಾನ್ ಮಗಳಾದ ಎಟಾ, ತನ್ನ ಪ್ರೇಯಸಿ ಆಂಧಿ ಆಟಮ್ ಜೊತೆ ಜೀವನ ಕಟ್ಟಿಕೊಳ್ಳಲು ಪರಡಾಡುತ್ತಿದ್ದು ಈಗ ಇವರ ಬಳಿ ಊಟ ತಿನ್ನಕ್ಕೂ ಹಣ ಇಲ್ಲ, ಫುಟ್ ಪಾತ್, ಬ್ರಿಡ್ಜ್ ಕೆಳಗೆ ಮಲಗಿ ಇಬ್ಬರು ಜೀವನ ಸಾಗಿಸುತ್ತಿದ್ದಾರೆ, ತನ್ನ ಸ್ಥಿತಿಯ ಬಗ್ಗೆ ವೀಡಿಯೋ ಮಾಡಿರುವ ಜಾಕಿ ಚಾನ್ ಮಗಳು..

ನನ್ನ ಈ ಸ್ಥಿತಿಗೆ ನನ್ನ ಪೋಷಕರೇ ಕಾರಣ, ನಾನು ಮಾಡಿರುವ ತಪ್ಪಾದರೂ ಏನು? ಆಸ್ಪತ್ರೆ, ಆಹಾರ ನಿಧಿ, ಮಹಿಳಾ ಸಹಾಯ ಎಲ್ಲಾ ಕಡೆ ಸಹಾಯ ಕೇಳಿದರು ಯಾರು ನಮಗೆ ಸಹಾಯ ಮಾಡಲಿಲ್ಲ, ನಾವು ಬ್ರಿಡ್ಜ್ ಕೆಳಗೆ ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ರಾತ್ರಿ ಕಳೆಯುತ್ತಿದ್ದೇವೆ, ಎಂದು ಎಟಾ ಹೇಳಿಕೊಂಡಿದ್ದಾಳೆ.

RELATED ARTICLES  ವೈಯಕ್ತಿಕ ದ್ವೇಷ : ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ? ದೂರು - ಪ್ರತಿದೂರು ದಾಖಲು

ಸಿನಿಮಾಗಳಲ್ಲಿ, ಸಭೆಗಳಲ್ಲಿ ಉದ್ದುದ್ದಾ ಭಾಷಣ ಬಿಗಿಯುವ ಸೆಲೆಬ್ರಟಿಗಳು ತಮ್ಮ ವೈಯಕ್ತಿಕ ವಿಷಯದಲ್ಲಿ ಮಾತ್ರ ಮಾನವೀಯತೆಯನ್ನು ಮರೆಯುತ್ತಾರೆ. ಒಬ್ಬ ಜವಾಬ್ದಾರಿಯುವ ತಂದೆಯ ಸ್ಥಾನವನ್ನು ತುಂಬುವಲ್ಲಿ ಜಾಕಿಚಾನ್ ವಿಫಲರಾಗಿದ್ದಾರೆ. ಹೈ ಪ್ರೊಫೈಲ್ ಮತ್ತು ಪ್ರಸಿದ್ಧಿ ಎಂಬ ಬಲೆಯಲ್ಲಿ ಬಿದ್ದು ಒದ್ದಾಡುವ ಕೆಲವು ಸೆಲೆಬ್ರಟಿಗಳು ಪ್ರಸಿದ್ಧಿಗೆ ಯಾರೇ ಅಡ್ಡ ಬಂದರು ಅವರನ್ನು ಆಚೆ ನೂಕುತ್ತಾರೆ, ಜಾಕಿಚಾನ್ ಮಗಳಿಗೆ ಈಗಿನ್ನೂ 18ವರ್ಷ ಅಷ್ಟೇ, ಓದುವ ವಯಸ್ಸಿನಲ್ಲಿ ಮನೆಯಿಂದ ಆಚೆ ಹಾಕಿದರು ಆಕೆಯ ಜೀವನ ಹೇಗೆ?