ಭಾರತೀಯ ಸೇನೆಯ ಡೆಂಟಲ್ ಕಾಫ್ರ್ಸ, ಸಣ್ಣ ಸೇವಾ ಆಯೋಗದ ಮೂಲಕ ಆಯುಕ್ತ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

RELATED ARTICLES  ಸುಜೂಕಿ ಡಿಸೈರ್ ಬಿಡುಗಡೆ

ಹುದ್ದೆಗಳ ಸಂಖ್ಯೆ – 34
ಹುದ್ದೆಗಳ ವಿವರ
ಆಯುಕ್ತ ಹುದ್ದೆಗಳು
ವಿದ್ಯಾರ್ಹತೆ : ಬಿಡಿಎಸ್ ಅಥವಾ ಎಂಡಿಎಸ್ ಪದವಿ ಪದೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : 45 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2018

RELATED ARTICLES  ಉತ್ತರಕನ್ನಡದ ಹಲವೆಡೆ ಇಳೆಗೆ ತಂಪೆರೆದ ವರುಣ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ವಬ್ ಸೈಟ್ ವಿಳಾಸ www.indianarmy.nic.in ಗೆ ಭೇಟಿ ನೀಡಿ.