ಹವಾನ: ಭೀಕರ ವಿಮಾನ ದುರಂತದಲ್ಲಿ 110ಜನ ಮೃತಪಟ್ಟಿರುವ ದಾರುಣ ಘಟನೆ ಹವಾನದಲ್ಲಿ ನಡೆದಿದೆ.

39 ವರ್ಷ ಹಳೆಯ ಬೋಯಿಂಗ್ 737 ವಿಮಾನ ದುರಂತದಲ್ಲಿ ಸುಟ್ಟು ಭಸ್ಮವಾಗಿದ್ದು, ಪೂರ್ವ ಕ್ಯೂಬಾದ ನಗರವಾದ ಹೊಲಿಗ್ಯುನ್‌ಗೆ ವಿಮಾನ ಹೊರಟಿತ್ತು. ಘಟನೆಯಲ್ಲಿ 3 ಮಂದಿ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

RELATED ARTICLES  ಜಪಾನ್ ಪ್ರಧಾನಿ ಶಿಂಜೋ ಅಬೆ ಗೆ ಭವ್ಯ ಸ್ವಾಗತ!

ಕ್ಯೂಬಾದ ರಾಜಧಾನಿಯ ಜೋಸ್ ಮರ್ತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ದುರ್ಘಟನೆ ಸಂಭವಿಸಿದೆ.