ಬ್ಯಾಂಕ್ ಆಫ್ ಬರೋಡದ ಫೈನಾನ್ಸಿಯಲ್ ಸೆಲ್ಯೂಷನ್ ಲಿಮಿಟೇಡ್ ಏರಿಯಾ ಸೇಲ್ ಮ್ಯಾನೇಜರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 590
ಹುದ್ದೆಗಳ ವಿವರ
1.ಏರಿಯಾ ಸೇಲ್ ಮ್ಯಾನೇಜರ್
2.ಟೀಮ್ ಲೀಡರ್
3.ಸೇಲ್ಸ್ ಎಕ್ಸಕ್ಲ್ಯೂಸಿವ್
4.ಸೇಲ್ಸ್ ಎಕ್ಸಕ್ಲ್ಯೂಸಿವ್ (ಅಂಡರ್ ಗ್ರ್ಯಾಜುಯೆಟ್)
5.ಸೇಲ್ಸ್ ಎಕ್ಸಕ್ಲ್ಯೂಸಿವ್ (ಪ್ರೇಶರ್ಸ್)
6.ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್ (ಪ್ರೋಸೆಸಿಂಗ್)

ವಿದ್ಯಾರ್ಹತೆ : ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಕ್ರ ಸಂ 1ರ ಹುದ್ದೆಗೆ ಎಂಬಿಎ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕ್ರ ಸಂ 4ರ ಹುದ್ದೆಗೆ ಪದವಿಯಲ್ಲಿ ಕನಿಷ್ಠ ಮೊದಲ ವರ್ಷ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಕ್ರ ಸಂ 1,6ರ ಹುದ್ದೆಗೆ ಕನಿಷ್ಠ 30 ವರ್ಷ, ಗರಿಷ್ಠ 40 ವರ್ಷ, ಕ್ರ ಸಂ 2ರ ಹುದ್ದೆಗೆ ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ. ಕ್ರ ಸಂ 3ರ ಹುದ್ದೆಗೆ ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ, ಕ್ರ ಸಂ 4ರ ಹುದ್ದೆಗೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ ಕ್ರ ಸಂ 5ರ ಹುದ್ದೆಗೆ ಕನಿಷ್ಠ 21 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಮೀಸಲಾತಿ ಪಡೆಯಲಿಚ್ಚಿಸುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-05-2018

RELATED ARTICLES  “ಕೊಂಕಣ ಭೂಷಣ” ವಿದ್ಯಾರ್ಥಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ http://www.bobfinancial.com/current-openings.jsp ಗೆ ಭೇಟಿ ನೀಡಿ.

RELATED ARTICLES  ಉದಿಪು 2018 ಸಪ್ಟೆಂಬರ್ 11 ರಂದು : ಸಂಯೋಜನೆಗೊಂಡಿದೆ ವೈವಿದ್ಯಮಯ ಕಾರ್ಯಕ್ರಮಗಳು.