ಈ ಬಾರಿ ಪ್ರಶಸ್ತಿ ಎತ್ತಿಹಿಡಿಯಲೇಬೇಕೆಂಬ ಸಂಕಲ್ಪದೊಂದಿಗೆ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿರುವ ಬೆಂಗಳೂರು ಬುಲ್ಸ್ ಸ್ಟಾರ್ ಈಗಾಗಲೇ ನಾಯಕ ರೋಹಿತ್ ಕುಮಾರ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಮತ್ತೋರ್ವ ಸ್ಟಾರ್ ರೈಡರ್ ಕಾಶೀಲಿಂಗ್ ಅಡಿಕೆ[32 ಲಕ್ಷ], ಡಿಫೆಂಡರ್ ಮಹೇಂದರ್ ಸಿಂಗ್[40 ಲಕ್ಷ] ನೀಡಿ ಖರೀದಿಸಿದೆ.
ಹೀಗಿದೆ ಮೊದಲ ದಿನದ ಹರಾಜಿನ ಬಳಿಕ ಬೆಂಗಳೂರು ಬುಲ್ಸ್ ತಂಡ

RELATED ARTICLES  ಗಗನಕ್ಕೇರಿದ ಟೊಮ್ಯಾಟೊ ಬೆಲೆ : ಕೆಜಿಗೆ 70 ರಿಂದ 80 ರೂ.

ರೋಹಿತ್ ಕುಮಾರ್
ಸುಮಿತ್ ಸಿಂಗ್
ಹರೀಶ್ ನಾಯ್ಕ್
ಅಮಿತ್ ಶೆರೋನ್
ರೈಡರ್ಸ್:
ಕಾಶೀಲಿಂಗ್ ಅಡಿಕೆ
ಡಿಫೆಂಡರ್ಸ್:
ಮಹೇಂದರ್ ಸಿಂಗ್
ಆಲ್ರೌಂಡರ್ಸ್:
ದಾಂಗ್ ಜು ಹಾಂಗ್
ಗ್ಯಾಂಗ್ ಟೇ ಕಿಮ್

RELATED ARTICLES  ಚೀನದ ಈ ಹೊಸ ಕ್ಷಿಪಣಿ ವಿಶ್ವದ ಯಾವುದೇ ಗುರಿ ಭೇದಿಸಬಲ್ಲುದು!