ಹೊನ್ನಾವರ:  ಅರೇಅಂಗಡಿ ಲಕ್ಮೀನಾರಯಣ ಬಿಲ್ಡಿಂಗನಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಿತು.

ಮಂಡಲ ಮಟ್ಟದ ಈ ಸಭೆಯನ್ನು ಶ್ರೀ ಕೊಟಾ ಶ್ರೀನಿವಾಸಪೂಜಾರಿ ಉದ್ಗಾಟಸಿ ರಾಜ್ಯ ಸರಕಾರ ಆಡಳಿತ ಕಟುವಾಗಿ ಟೀಕಿಸಿದರು.ಕೇಂದ್ರ ಸರಕಾರದ ಸಾಧನೆಯನ್ನು ಬಿಚ್ಚಿ ಇಟ್ಟರು. ಅನ್ನಭಾಗ್ಯ ಯೋಜನೆಯ ಬಗ್ಗೆ ಪ್ರಸ್ತಾಪಿಸಿ ಅದರ ಮೂಲದ ಬಗ್ಗೆ ವಿಸ್ರ್ತಿತ ಮಾಹಿತಿ ತಿಳಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಶ್ರೀಕಲಾ ಶಾಸ್ತಿ ತಾ.ಪ.ಸದಸ್ಯರಾದ ರಾಧಾ ನಾಯ್ಕ, ಹಾಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸುಬ್ರಾಯ ನಾಯ್ಕ ಮಾತನಾಡಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಮುಂಖಡರಾದ ಸೂರಜ್ ನಾಯ್ಕ ಸೊನಿ,ಬಿಜೆಪಿ ತಾಲೂಕು ಹಾಗು ೬ ಬ ಸ್ದಳಿಯ ಸದಸ್ಯರು ವೇದಿಕೆಯಲ್ಲಿ ಉಪಸ್ದಿತರಿದ್ದರು.ಬಿಜೆಪಿ ಕಾರ್ಯಕರ್ತರು ಊರ ನಾಗರಿಕರು ನೂರಾರು ಮಂದಿ ಹಾಜರಿದ್ದರು.
ಶ್ರೀ ಕೆ.ಎಸ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ಶನಿವಾರ ಯಕ್ಷಗಾನ ಪ್ರದರ್ಶನ.